ನಿತ್ಯಬಳಕೆ ಮತ್ತು ಸಾಮಾನ್ಯ ರಾಸಾಯನಿಕಗಳು

 

1.    ಭೂಪಾಲ್ ವಿಷಾನಿಲ ದುರಂತ - ಮೀಥೈಲ್ ಐಸೋ ಸಯನೈಡ್

 

2.    ಕಿಡ್ನಿ ಕಲ್ಲು - ಕ್ಯಾಲ್ಸಿಯಂ ಆಕ್ಸಲೇಟ್ (ಲಿಥೋಟ್ರಿಪ್ಪಿ ಚಿಕಿತ್ಸೆ)

 

3.    ಜಪಾನ್ ಮಿನಮಾಟ - ಪಾದರಸ (ಪ್ರಪಂಚದ ಪ್ರಥಮ ಜಲಮಾಲಿನ್ಯ ರೋಗ)

 

4.    ಶಿಲೀಂದ್ರನಾಶಕ - ಈಥೈಲ್ ಡೈ ಬ್ರೋಮೈಡ್, ಅಲ್ಯುಮಿನಿಯಂ ಫಾಸ್ಪೇಟ್

 

5.    ಆಹಾರ ಸಂರಕ್ಷಣೆ - ಪೊಟಾಷಿಯಂ ಮೆಟಾ ಬೈ ಸಲ್ಫೇಟ್

 

6.    ವಿನಿಗರ್ - ಈಥೆನಾಯಿನ್ ಆಮ್ಲ (ಅಸಿಟಿಕ್ ಆಮ್ಲ)

 

7.    ಟಾಲ್ಕಾಂ ಪೌಡರ್ - ಮೆಗ್ನಿಷಿಯಂ ಸಿಲಿಕೇಟ್ MgSio ,

 

8.    ಇಲಿ ಪಾಷಣ - ಜಿಂಕ್ ಸಲ್ಫೇಟ್ ZnSo

 

9.    ಕ್ಲೋರೋಫಾರಂ - ಟ್ರೈ ಹ್ಯಾಲೋ ಮಿಥೇನ್

 

10. ಸಿಡಿಮದ್ದು - ನೈಟ್ರೋಗ್ಲಿಸರಿನ್ / ಈಥೈಲಿನ್ : ಕಾಯಿಗಳನ್ನು ಕೃತಕವಾಗಿ ಹಣ್ಣು ಮಾಡಲು

 

11. ರಸ್ತೆ ಬದಿ ಆಹಾರ ತಯಾರಕರು ರುಚಿಗಾಗಿ ಬಳಸುವುದು - ಮಾನೋ ಸೋಡಿಯಂ ಗ್ಲೂಟಾಮಿನ್

 

12. ಫ್ಲಾಷ್ ಬಲ್ಬುಗಳಲ್ಲಿ - ಸೋಡಿಯಂ

 

13. ಎಂಡೋಸಲ್ಸನ್ - ನಿಷೇಧಕ್ಕೆ ಒಳಗಾದ ಕೀಟನಾಶಕ

 

14. ನಗಿಸುವ ಅನಿಲ - ನೈಟ್ರಸ್ ಆಕ್ಸೆಡ್

 

15. ಕೃತಕ ಮಳೆ Cloud Seeding - Silver ಸಿಲ್ವರ್ ಐಯೋಡೈಡ್

 

16. ಫೋಟೋಗ್ರಫಿ - ಸಿಲ್ವರ್ ಬ್ರೋಮೈಡ್

 

17. ಗ್ಯಾಸ್ ವೆಲ್ಡಿಂಗ್ – CHಅಸಿಟಲಿನ್

 

18. ಗೋಬರ್ ಗ್ಯಾಸ್ - ಮೀಥೇನ್

 

19. ಮೂಲಂಗಿ ವಾಸನೆಗೆ - ಐಸೋ ಥಯೋಸಯನೇಟ್

 

20. ಎಲ್.ಪಿ.ಜಿ. - ಬ್ಯೂಟೇನ್ 80 % ಪ್ರೊಫೇನ್

 

21. ನುಸಿಗುಳಿಗೆ - ನ್ಯಾಪ್ತಲಿನ್

 

22. CNG - ಮೀಥೇನ್

 

23. ರೆಫ್ರಿಜಿರೇಟರ್ ತಂಪುಕಾರಿ - ದ್ರವ ಅಮೋನಿಯಂ

 

24. ಆಮ್ಲ ಮಳೆ - HNO + HSo (ನೈಟ್ರಿಕ್ ಆಮ್ಲ + ಸಲ್ಫ್ಯೂರಿಕ್ ಆಮ್ಲ)

 

25. ರಾಸಾಯನಿಕಗಳ ರಾಜ - HSO ಸಲ್ಫ್ಯೂರಿಕ್ ಆಮ್ಲ

 

26. ಅಡುಗೆ ಉಪ್ಪು - ಸೋಡಿಯಂ ಕ್ಲೋರೈಡ್ Nacl

 

27. ಅಡುಗೆ ಸೋಡ - ಸೋಡಿಯಂ ಬೈ ಕಾರ್ಬೊನೇಟ್ NaCo

 

28. ಬಟ್ಟೆ ಸೋಡ - ಸೋಡಿಯಂ ಕಾರ್ಬೊನೇಟ್ NaHCO

 

29. ಕಾಸ್ಟಿಕ್ ಸೋಡ - NAOH ಸೋಡಿಯಂ ಹೈಡ್ರಾಕ್ಸೆಡ್ (ಬಟ್ಟೆ ಸಾಬೂನು ತಯಾರಿಕೆಯಲ್ಲಿ ಬಳಕೆ)

 

30. ಹಸಿರುಮನೆ ಅನಿಲ: CO, Co, ಕಾರ್ಬನ್ ಡೈ ಆಕ್ಸೆಡ್, ಕಾರ್ಬನ್ ಮಾನಾಕ್ಸೆಡ್

 

31. ಔಷಧಿ ಸುಗಂಧ ದ್ರವ್ಯ - ಬೆಂಜಿನ್ ( CH )

 

32. ಸ್ಫೋಟಕಗಳ ತಯಾರಿಕೆಯಲ್ಲಿ -: ಟಾಲಿನ್‌ (CHCH)

 

33. LPG ವಿಲಕ್ಷಣ ವಾಸನೆಗೆ - ಈಥೈಲ್ ಮಾರ್ ಕ್ಯಾಪ್ಟನ್ (CHSH)

 

34. ಪ್ಲಾಸ್ಟರ್ ಆಫ್ ಪ್ಯಾರಿಸ್ - ಜಿಪ್ಪಂ CaSo

 

35. ಆಸ್ಪತ್ರೆಯ ಕೃತಕ ಉಸಿರಾಟ - 0 + He ಆಮ್ಲಜನಕ + ಹೀಲಿಯಂ

 

36. RDX - Research Explosive Device ಸೈಕ್ಲೋ ಟ್ರೈ ಮಿಥಲಿನ್ ಟ್ರೈ ನೈಟ್ರಮಿನ್

 

37. ಅಶ್ರುವಾಯು - Tear gas ಕ್ಲೋರೋ ಪಿಕ್ರಿನ್ Chloro Picrin

 

38. ಮಂಪರು ಪರೀಕ್ಷೆ - ಶುದ್ಧನೀರು + ಸೋಡಿಯಂ ಪೆಂಟಥಾಲ್ ಮಿಶ್ರಣ

 

39. ತಾತ್ಕಾಲಿಕ (ನೀರಿನ) ಗಡಸುತನ - ಕ್ಯಾಲ್ಸಿಯಂ ಮೆಗ್ನಿಷಿಯಂ ಬೈ ಕಾರ್ಬೊನೇಟ್

 

40. ಶಾಶ್ವತ ಗಡಸುತನ (ನೀರು) - ಕ್ಯಾಲ್ಸಿಯಂ ಕ್ಲೋರೈಡ್ ಮತ್ತು ಸಿಟ್ರೇಟ್, ಮೆಗ್ನಿಷಿಯಂಗಳ ಕ್ಲೋರೈಡ್ ಮತ್ತು ಸಲ್ಫೇಟ್

 

41. ಚಲುವೆಪುಡಿ - ಕ್ಯಾಲ್ಸಿಯಂ ಆಕ್ಸಿ ಕ್ಲೋರೈಡ್

 

42. ಜಿಯೋಲೈಟ್ - ಸೋಡಿಯಂ ಅಲ್ಯೂಮಿನಿಯಂ ಸಿಲಿಕೇಟ್

 

43. ಮೊಟ್ಟೆಯ ಕೋಶದಲ್ಲಿ ಇರುವುದು - CaCo, ಕ್ಯಾಲ್ಸಿಯಂ ಕಾರ್ಬೋನೇಟ್

 

44. ಈರುಳ್ಳಿ - ಪೊಲಿಕ್ ಆಮ್ಲ

 

45. ಕೆಂಪು ಇರುವೆ - ಫಾರ್ಮಿಕ್ ಆಮ್ಲ

 

46. ವಿನಿಗರ್ ಇರುವುದು - ಅಸಿಟಿಕ್ ಆಮ್ಲ

 

47. ಮೊಸರು ಇರುವುದು - ಲ್ಯಾಕ್ಟಿಕ್ ಆಮ್ಲ

 

48. ಹುಣಸೆ ಇರುವುದು - ಟಾರ್ಟಾರಿಕ್ ಆಮ್ಲ

 

49. ಟೊಮೆಟೋ ಇರುವುದು - ಆಕ್ಸಾಲಿಕ್ ಆಮ್ಲ

 

50. ಮಾನವನ ಮೂತ್ರ ಇರುವುದು - ಯೂರಿಕ್ ಆಮ್ಲ

 

51. ನಿಂಬೆ ಇರುವುದು - ಸಿಟ್ರಿಕ್ ಆಮ್ಲ

 

52. ಹೊಂಗೆ ಇರುವುದು - Olic Acid ಓಲಿಕ್ ಆಮ್ಲ ( Bio Diesel ನಲ್ಲಿ ಬಳಕೆ )

 

53. ಕಾಫಿ ಇರುವುದು -: ಕೆಫಿನ್ :

 

54. ಟೀ ಇರುವುದು - ಟೆನಿನ್

 

55. ತಂಬಾಕು ಇರುವುದು - ನಿಕೋಟಿನ್

 

56. ಕೂದಲು ಇರುವುದು - ಕೆರಾಟಿನ್

 

57. ಚರ್ಮ ಇರುವುದು - ಮೆಲನಿನ್

 

58. ಮೂತ್ರಕ್ಕೆ ಬಣ್ಣ ಇರುವುದು -  ಯೂರೋ ಕ್ರೋಮ್

 

59. ರಕ್ತಕ್ಕೆ ಬಣ್ಣ ಇರುವುದು - ಹಿಮೋಗ್ಲೋಬಿನ್

 

60. ಗುಂಡು ನಿರೋಧಕ ವಸ್ತುಗಳಲ್ಲಿ ಇರುವುದು - ಪಾಲಿಕಾರ್ಬೊನೇಟ್ಬಳಸುತ್ತಾರೆ anti freeze in Automobile : Ethylene Glycol

 

61. ಪೊಟಾಷಿಯಂ ಬ್ರೋಮೈಡ್ - Photography

 

62. ಪೊಟಾಷಿಯಂ ನೈಟ್ರೇಟ್ - Gun Powder ಬಂದೂಕಿನ ಮದ್ದು

 

63. ಪೊಟಾಷಿಯಂ ಸಲ್ಫೇಟ್ - ರಸಗೊಬ್ಬರ Fertiliser

 

64. ಮಾನೋ ಪೊಟಾಷಿಯಂ ಟಾರ್ಟರೇಟ್ - ಬೇಕರಿ

 

65. ಫೀನಾಲ್ - ಕೀಟನಾಶಕಗಳಲ್ಲಿ

 

66. Blue Vitriol – ಕಾಪರ್ ಸಲ್ಫೇಟ್ Copper Sulphate

 

67. Epsom Salt - ಮೆಗ್ನಿಷಿಯಂ ಸಲ್ಫೇಟ್ ( ಕೃತಕ ಭೇದಿ ಮಾಡಿಸಲು )

 

68. ವಜ್ರ ಕಾರ್ಬನ್

 

69. ಮಾರ್ಬಲ್ - ಕ್ಯಾಲ್ಸಿಯಂ

 

70. ಮರಳು - ಸಿಲಿಕಾನ್

 

71. ರೂಬಿ - ಅಲ್ಯುಮಿನಿಯಂ

 

72. ಜರ್ಮನ್ ಸಿಲ್ವರ್ - ನಿಕ್ಕಲ್ ,

 

73. ಹೈಪೊ - ಸೋಡಿಯಂ

 

74. ಉಗುರು ಬಣ್ಣ ತೆಗೆಯಲು - ಅಸಿಟೋನ್ Acetone

 

75. ತರಕಾರಿಗಳು ಕೊಳೆತಾಗ ಬಿಡುಗಡೆಯಾಗುವ ಅನಿಲ - ಜಲಜನಕದ ಸಲ್ಫೇಟ್

 

76. ಕೃತಕ ಮಳೆ ತರಲು - ಮೋಡ ಬಿತ್ತನೆ Cloud Seeding 1946 ವಿನ್ಸೆಂಟ್ ಸ್ಕಾಯಿಫರ್ (ಅಮೇರಿಕಾ) ವಿಮಾನಗಳ ಮೂಲಕ ಸಿಲ್ವರ್ ಐಯೋಡೈಡ್ನ್ನು , ಒಣಮಂಜುಗೆಡ್ಡೆ , ಅಮೇನಿಯಂ ಸಲ್ಫೇಟ್ ಸಿಂಪಡಿಸಿ ಅನಿಲ ರೂಪದಲ್ಲಿರುವ ಮೋಡದ ನೀರನ್ನು ಸಾಂದ್ರಿಕರಣಗೊಳಿಸಿ ಮಳೆ ಬೀಳುವಂತೆ ಮಾಡಲಾಗುತ್ತದೆ. (ಜಲಾಕರ್ಷಕ ಬೀಜ ಕಣಗಳಾಗಿ ಈ ರಾಸಾಯನಿಕಗಳು ವರ್ತಿಸುತ್ತವೆ. ಕರ್ನಾಟಕದಲ್ಲಿ ಎಸ್.ಎಂ. ಕೃಷ್ಣರವರು ಮುಖ್ಯಮಂತ್ರಿಯಾಗಿದ್ದಾಗ 'ಪ್ರಾಜಕ್ಟ್ ವರುಣ' ಹೆಸರಿನಲ್ಲಿ ಮೋಡ ಬಿತ್ತನೆ ಮಾಡಲಾಗಿತ್ತು.)

 

 

 

 

 

 

....... END ......