ಸಾಮಾನ್ಯ ವಿಜ್ಞಾನ

1. ಕಾಂತೀಯ ಲಕ್ಷಣಗಳನ್ನು ತೋರದೇ ಇರುವ ವಸ್ತುಗಳಿಗೆ ಏನೆಂದು ಕರೆಯುತ್ತಾರೆ - ಡಯಾ ಕಾಂತೀಯ ವಸ್ತುಗಳು

2. ದೂರದರ್ಶಕ ಉಪಕರಣದ ರಿಮೋಟ್ ಕಂಟ್ರೋಲ್ನಲ್ಲಿ ಉಪಯೋಗಿಸುವ ವಿಕಿರಣ ಯಾವುದು? ಅವಕೆಂಪು

3. ಭೂಮಿಯೇ ಒಂದು ಕಾಂತ ಎಂಬ ಕಲ್ಪನೆಯನ್ನು ಪ್ರತಿಪಾದಿಸುದವರು - ಗಿಲ್ಬರ್ಟ್

4. " ವಿದ್ಯುತ್ ವ್ಯೂಸ್ತಯಾರಿಸಲು ಬಳಸುವ ಮಿಶ್ರಲೋಹವನ್ನು ತಯಾರಿಸಲು ಬಳಸುವ ವಸ್ತುಗಳು - ಸೀಸ್ ಮತ್ತು ತವರ

5. 1870 ರಲ್ಲಿ ವಿದ್ಯತ್ ಬಲ್ಬನ್ನು ಕಂಡುಹಿಡಿದವರು - ಎಡಿಸನ್ ಮತ್ತು ಸ್ಟಾನ್

6. ಸಿ.ಎಫ್.ಟಿ. ವಿಕೃತ ರೂಪ -Compact fluorescent Tube

7. ಕೆಲವು ವಸ್ತುಗಳ ಮೇಲೆ ಬೆಳಕು ಬಿದ್ದಾಗ ಎಲೆಕ್ಟ್ರಾನುಗಳು ಉತ್ಸರ್ಜನೆ ಆಗುವ ಪರಿಣಾಮಕ್ಕೆ ಏನೆಂದು ಕರೆಯುತ್ತಾರೆ? - ದ್ಯುತಿ ವಿದ್ಯುತ್ ಪರಿಣಾಮ

8. ಓಜೋನ್ ಪೊರೆಗೆ ಹಾನಿ ಮಾಡುವ ವಾಯು ಯಾವುದು? - ಕ್ಲೋರೋಪೋರೋ ಕಾರ್ಬನ್ ( ಸಿ.ಎಫ್.ಸಿ. )

9. ನೀರಿನೊಳಗೆ ಕ್ಲೋರಿನ ವಾಯು ಕಳಿಸಿ ಸೂಕ್ಷ್ಮ ಜೀವಿಗಳ ನಾಶಕ್ಕೆ ಅನುಸರಿಸುವ ವಿಧಾನಕ್ಕೆ ಏನೆನ್ನುವರು? -ಕ್ಲೋರಿನೇಷನ್

10. ಕ್ರೆಸ್ಟೋಗ್ರಾಫ್ ಕಂಡು ಹಿಡಿದ ವಿಜ್ಞಾನಿ ಯಾರು? -ಸರ್, ಜಗದೀಶ ಚಂದ್ರಬೋಸ್

11. ಯಾವ ವಿಕಿರಣವನ್ನು ಕ್ಯಾನ್ಸರ್ ರೋಗ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ? - ಗಾಮಾ ವಿಕಿರಣಗಳನ್ನು

12. ಏಕಕಾಲಕ್ಕೆ ಪರಮಾಣುಗಳನ್ನು ಕಡಿಮೆ ಶಕ್ತಿ ಸ್ಥಿತಿಯಿಂದ ಅಧಿಕ ಶಕ್ತಿ ಸ್ಥಿತಿಗೆ ಏರಿಸುವ ಪ್ರಕ್ರಿಯೆಯನ್ನು ಏನೆಂದು ಕರೆಯುವರು -ಸಂದಣ ವಿಲೋಮನ

13. ಹರಳು ರಚನೆಯು ಅಧ್ಯಯನಕ್ಕೆ ಬಳಸುವ ವಿಕಿರಣ -ಕ್ಷ - ಕಿರಣ

14. ಎಲೆಕ್ಟ್ರಾನಿನ ವಿದ್ಯುದಾವೇಶ ಎಷ್ಟಿದೆ? = 1.6 X 20-19 C

15. ವಿಶ್ವದಲ್ಲಿ ಬೆಳಕಿನ ವೇಗ ಒಂದೇ ನಿರಪೇಕ್ಷವಾದುದು, ಉಳಿದ ಎಲ್ಲ ವಿದ್ಯಮಾನಗಳ ಭೌತ ವರ್ಣನೆ ಸಾಪೇಕ್ಷ ಎಂದು ತಿಳಿಸುವ ವಾದ ಯಾವುದು? -ಸಾಪೇಕ್ಷತಾ ವಾದ (ಐನಸ್ಟೀನ್)

16. ರೇಡಿಯೋ ಪ್ರಸಾರದಲ್ಲಿ ಶ್ರವಣ ಆವೃತ್ತಿ ಸಂಕೇತಗಳನ್ನು ಶಕ್ತಿಯುತವಾಗಿ ಬದಲಾಯಿಸಲು ಬಳಸುವ ಸಾಧನ-ಪ್ರವರ್ಧಕ

17. ಗಾಳಿಯಲ್ಲಿ ಶಬ್ದದ ವೇಗವೆಷ್ಟು? -330 ಮೀ.ಸೆಂ.

18. ನಿಶ್ಚಲ ಸ್ಥಿತಿಯಲ್ಲಿ ಇರುವ ಕಾಯದ ವೇಗ ಎಷ್ಟು? -ಸೊನ್ನೆ

19. ‘ಇಸ್ರೋ' ಕೇಂದ್ರ ವಿರುವ ಸ್ಥಳ ಯಾವುದು? -ಬೆಂಗಳೂರು

20. ನ್ಯೂಕ್ಲಿಯರ್ರಿಯಾಕ್ಟರ್ಗಳಲ್ಲಿ ಬಳಸುವ ನಿಯಂತ್ರಣ ಸರಳುಗಳನ್ನು ಯಾವುದರಿಂದ ಮಾಡುತ್ತಾರೆ? -ಕ್ಯಾಡ್ಮಿಯಂ

21. ಚಲಿಸುತ್ತಿರುವ ವಾಹನಗಳ ವೇಗವನ್ನು ಕಂಡು ಹಿಡಿಯಲು ಬಳಸುವ ಸಾಧನ ಯಾವುದು? -ರಾಡಾರ್ ಗನ್

22. ವಿಕಿರಣಪಟುತ್ವವನ್ನು ಕಂಡುಹಿಡಿದವರು ಯಾರು? -ಹೆನ್ರಿ ಬೆಕ್ಚರಲ್

23. ಗರ್ಭಕೋಶವನ್ನು ಪರೀಕ್ಷಿಸಲು ಬಳಸುವ ಸ್ಕ್ಯಾನರ್ ಯಾವುದು? - ಶ್ರವಣಾತೀತ ತರಂಗ ಸ್ಕ್ಯಾನರ್

24. ರೇಡಿಯಂ ಬೀಜವು ಅಲ್ಪಾ ಕಣವನ್ನು ಉತ್ಸರ್ಜಿಸಿದಾಗ ದೊರೆಯುವ ಉತ್ಪನ್ನ ಯಾವುದು? -ರಡಾನ್

 

25. ವಸ್ತುವಿನ ರಾಶಿ ಮತ್ತು ವೇಗದ ಗುಣಲಬ್ಬವು ಏನಾಗಿರುತ್ತದೆ? -ಸಂವೇಗ

26. ನ್ಯೂಟನ್ ಚಲನೆಯ ನಿಯಮಗಳಲ್ಲಿ ಎಷ್ಟನೇ ನಿಯಮ ಬಲದ ಪ್ರಮಾಣದ ಬಗ್ಗೆ ಸೂಚಿಸುತ್ತದೆ? – 2ನೇಯ ನಿಯಮ

27. ಸೆಂಟಿಗ್ರೇಡ್ ಮತ್ತು ಫ್ಯಾರನ್ ಹೀಟ್ ಅಳತೆಯ ಪ್ರಮಾಣಗಳು ಒಂದೇ ಸೂಚ್ಯಾಂಕ ತೋರುವ ಉಷ್ಣಾಂಶಗಳು ಯಾವುದು? -40° ಸಿ

28. ಬೇಸಾಯದಲ್ಲಿ ಫಾಸ್ಟೇಟ್ ಅವಶ್ಯಕತೆಯನ್ನು ತಿಳಿಯಲು ಬಳಸುವ ರೇಡಿಯೋ ಐಸೋಟೋಪು ಯಾವುದು? -ರೇಡಿಯೋ ರಂಜಕ

29. ಕಬ್ಬಿಣ, ಕೋಬಾಲ್ಟ್, ನಿಕ್ಕಲ್ ಮತ್ತು ಉಕ್ಕುಗಳನ್ನು ಎಂತಹ ಕಾಂತಗಳನ್ನು ತಯಾರಿಸಲು ಬಳಸುತ್ತಾರೆ? -ಶಾಶ್ವತ ಕಾಂತಗಳು

30. ಪರಮಾಣುವಿನ ಬೀಜ ಸ್ಥಿರತೆ ಕಾಪಾಡುವ ಬಲ ಯಾವುದು? -ಪ್ರಬಲ ಬೈಜಿಕ ಬಲ

31. ವಿದ್ಯುತ್ ಪ್ರವಾಹದ ಅಂತರರಾಷ್ಟ್ರೀಯ ಏಕಮಾನ ಯಾವುದು? -ಆಂಪೇರ್

32. ಆಪ್ಟಿಕ್ ಫೈಬರ್ಗಳು ಯಾವ ತತ್ವದ ಮೇಲೆ ಕಾರ್ಯಗಳನ್ನು ನಿರ್ವಹಿಸುತ್ತವೆ. ಸಂಪೂರ್ಣ ಆಂತರಿಕ ಪ್ರತಿಫಲನ

33. ವಿದ್ಯುತ್ ಇಸ್ತ್ರೀ ಪೆಟ್ಟಿಗೆಯಲ್ಲಿ ಕಾದು ಬಿಸಿಯಾಗುವ ವಸ್ತು ಯಾವುದು? -ನೈಕ್ರೋಮ್

34. ವಿದ್ಯುತ್ಕಾಂತೀಯ ಪ್ರೇರಣೆಯ ತತ್ವವನ್ನು ಬಳಸಿ ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವ ಸಾಧನ ಯಾವುದು? -ಡೈನಮೋ

35. ಚಂದ್ರಗ್ರಹಣ ಉಂಟಾಗುವುದು -ಹುಣ್ಣಿಮೆಯಂದು ಮಾತ್ರ

36. ಹಗಲು, ರಾತ್ರಿಗಳು ಒಂದೇ ಆಗಿರುವ ದಿನಗಳು ಯಾವುವು? -ಮಾರ್ಚ್ -21, ಸೆಪ್ಟೆಂಬರ್ -22

37. ಗುರುತ್ವದ ಬಲ ಅತ್ಯಂತ ತೀವ್ರವಾಗಿರುವುದು ಎಲ್ಲಿ? -ಕಪ್ಪು ಕುಳಿಗಳಲ್ಲಿ

38. ಗ್ರಹಗಳಲ್ಲಿ ಅತ್ಯಂತ ವೇಗವಾಗಿ ಪರಿಭ್ರಮಿಸುವ ಗ್ರಹ ಯಾವುದು? -ಗುರು

39. ಭಾರತದ ಮೊದಲ ದೂರ ಸಂವೇದಿ ಉಪಗ್ರಹ ಯಾವುದು? -IIRS -1A

40. ನಿಮ್ಮ ಮಸೂರದಿಂದ ಉಂಟಾಗುವ ಬಿಂಬಗಳು ಯಾವಾಗಲೂ ಮಿಥ್ಯವಾಗಿರಲು ಕಾರಣವೇನು? -ವಕ್ರೀಭವನದ ನಂತರ ಕಿರಣಗಳು ಸಂಧಿಸುವುದಿಲ್ಲ

41.ದೂರ ದೃಷ್ಟಿ ನಿವಾರಣೆಗೆ ಬಳಸುವ ಮಸೂರ ಯಾವುದು? -ಪೀನ ಮಸೂರ

42. ದ್ರವಗಳು ತಾವಿರುವ ವಸ್ತುವಿನ ಆಕಾರ ಹೊಂದಿರುವ ಕಾರಣವೇನು? -ಅಣುಗಳ ನಡುವಿನ ಕಡಿಮೆ ಆಕರ್ಷಣಾ ಶಕ್ತಿ

43. ಪ್ರಾಣಿಗಳ ಮೂಳೆ ಮತ್ತು ಹಲ್ಲುಗಳಲ್ಲಿರುವ ವಸ್ತು ಯಾವುದು? -ರಂಜಕ

44. ಒಂದು ಧಾತುವಿನ ಪರಮಾಣುವಿನಲ್ಲಿರುವ ಪ್ರೋಟಾನ್ಗಳ ಒಟ್ಟು ಸಂಖ್ಯೆ ಏನೆಂದು ಹೆಸರಿದೆ? -ಪರಮಾಣು ಸಂಖ್ಯೆ

45. ಬೆಂಕಿಯ ಕಲ್ಲು (್ರಿಮ್ ಸ್ಟೋನ್) ಎಂದು ಹೆಸರಾದ ಮೂಲವಸ್ತು - ಗಂಧಕ

46. ಫ್ಲೋರಿನ್, ಕ್ಲೋರಿನ್, ಬೋಮಿನ್ ಆಯೋಡಿನ್ಗಳ ಗುಂಪು ಯಾವುದು? -ಹ್ಯಾಲೋಜನ್

47.ದ್ರವ್ಯವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಲಯಗೊಳಿಸಲೂ ಸಾಧ್ಯವಿಲ್ಲ ಎಂದು ತಿಳಿಸುವ ನಿಯಮ -ಸಂರಕ್ಷಣೆಯ ನಿಯಮ

48. ಆಮ್ಲ ಮಳೆಯಲ್ಲಿರುವ ಮುಖ್ಯ ರಾಸಾಯನಿಕ ವಸ್ತುಗಳೆಂದರೆ ನೈಟ್ರಿಕ್ ಆಮ್ಲ ಮತ್ತು ಸಲ್ಯೂರಿಕಾಮ್ಲ  

49, ಪೆಟ್ರೋಲ್ ಎಂಜಿನ್ಗಳ ಉತ್ತಮ ನಿರ್ವಹಣೆ ಕಾರ್ಯ ಮಾಡಲು ಬಳಸುವ ವಸ್ತು -ಟಿಟ್ರಾಈಥೈಲ್ ಲೆಡ್

50. ಸಾಮಾನ್ಯ ತಾಪದಲ್ಲಿ ದ್ರವರೂಪದಲ್ಲಿರುವ ಲೋಹಗಳು -ಪಾದರಸ ಮತ್ತು ಗ್ಯಾಲಿಯಂ

51. ತರಕಾರಿಗಳು ಕೊಳೆತಾಗ ಯಾವ ಅನಿಲ ಬಿಡುಗಡೆಯಾಗುತ್ತದೆ? -ಜಲಜನಕದ ಸಲ್ಫೇಡ್

52. ' ಪ್ಲಾಸ್ಟರ್ ಆಫ್ ಪ್ಯಾರಿಸ್'ನ್ನು ತಯಾರಿಸಲು ಮುಖ್ಯವಾಗಿ ಬಳಸುವ ವಸ್ತು - ಜಿಪ್ಪಂ

53. ಬೆಳ್ಳಿ ಪಾತ್ರೆಗಳ ಮೇಲೆ ಕಂಡು ಬರುವ ಕಿಲುಬು ಸಿಲ್ವರ್ ಸಲ್ಫೇಡ್

54. ವಾತಾವರಣದಲ್ಲಿ ಇರುವುದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಸಾಗರಗಳಲ್ಲಿ ಬೆರೆತಿರುವ ಅನಿಲ - ಕಾರ್ಬನ್ ಡೈ ಆಕ್ಸೆಡ್

55. ಗ್ರಾಫೈಟ್ ಮೃದುವಾಗಿರಲು ಕಾರಣ - ಪದರ ರೂಪದ ಅಣುಜೋಡಣೆ

56. ವಾಯು ಮಾಲಿನ್ಯ ಸೂಚಕ ಸಸ್ಯಗಳು -ಕಲ್ಲು ಹೂ

57. ಮಿಥೇನ್ ಅಣುವಿನಲ್ಲಿ ಎಷ್ಟು ಹೈಡೋಜನ್ ಪರಮಾಣುಗಳಿವೆ? -4 (ಾಲ್ಕು)

58. ಕ್ಯೂರಿಂಗ್ ಎಂದರೇನು? -ಸಿಮೆಂಟ್ಗೆ ನೀರು ಬೆರಸಿ ಗಟ್ಟಿ ಮಾಡುವುದು

59. .ಸಿ.ಯನ್ನು ಡಿ.ಸಿ.ಯಾಗಿ ಮಾರ್ಪಡಿಸಲು ಬಳಸುವ ಸಾಧನ -ರೆಕ್ವಿಪೈಯರ್

60. ಫೋಟೋಗ್ರಾಫಿಯಲ್ಲಿ ಬಳಸುವ ಹೈಪೋ ರಸಾಯನ ಯಾವುದು? -ಸೋಡಿಯಂ

61. ಡ್ರೈ ಐಸ್ ಎಂದು ಯಾವ ಅನಿಲಕ್ಕೆ ಕರೆಯುತ್ತಾರೆ? -ಕಾರ್ಬನ್ ಡೈ ಆಕ್ಸೆಡ್ (ಘನ ಸ್ಥಿತಿಯಲ್ಲಿ ಮಾತ್ರ)

62. ' ಸಿ ' ವಿಟಾಮಿನ್ ರಾಸಾಯನಿಕ ಹೆಸರು? - ಆಸ್ಕಾರ್ಬಿಕ್ ಆಸಿಡ್

63. ಲೋಹಗಳು ದುರ್ಬಲ ಹೈಡೋಕ್ಲೋರಿಕ್ ಆಮ್ಲದೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ - ಜಲಜನಕ

64. ಕಾಂತಗಳನ್ನು ತಯಾರಿಸಲು ಬಳಸುವ ಕಬ್ಬಿಣದ ಮಿಶ್ರಲೋಹ ಯಾವುದು? -ಆಲ್ಲಿ ಕೋ

65. ' ಹೈಡೋಜನ್ ಬಾಂಬ್ ' ಕಂಡು ಹಿಡಿದ ವಿಜ್ಞಾನಿ -ಎಡ್ವರ್ಡ್, ಟೆಲ್ಲರ್

66. ಹುಣಸೆ ಹಣ್ಣಿನಲ್ಲಿರುವ ಆಮ್ಲದ ಹೆಸರೇನು? -ಟಾರ್ಟಾರಿಕ್ ಆಮ್ಲ

67. ಗ್ರೀನ್ ಹೌಸ್ ಅನಿಲ ಎಂದು ಯಾವ ಅನಿಲಕ್ಕೆ ಕರೆಯುತ್ತಾರೆ? –CO2 (ಾರ್ಬನ್ ಡೈ ಆಕ್ಸೆಡ್)

68.ನೀರಿನ ಸಾಂದ್ರತೆ ಅತ್ಯಧಿಕವಾಗಿರುವ (ಿ.ಗ್ರಾಂ.) ತಾಪಮಾನ - 4 % c

69. ನಗಿಸುವ ಅನಿಲ ಎಂದರೆ -ನೈಟ್ರಸ್ ಆಕ್ಸೆಡ್

70. ಬೇಕಿಂಗ್ ಸೋಡಾದ ರಾಸಾಯನಿಕ ಹೆಸರು -ಸೋಡಿಯಂ ಬೈ ಕಾರ್ಬೊನೇಟ್

71. ತಲೆಯ ಕೂದಲಿನ ರಾಸಾಯನಿಕ ವಸ್ತು ಯಾವುದು? -ಕೆರಾಟಿನ್

72. ಬೆಳ್ಳುಳ್ಳಿಯಲ್ಲಿರುವ ಖನಿಜ ಯಾವುದು? -ಗಂಧಕ

73. ದ್ರಾವಣ ಸ್ಥಿತಿಯಲ್ಲಿ ತನ್ನ ಮೂಲಕ ವಿದ್ಯುತ್ತನ್ನು ಹರಿಯಲು ಬಿಡುವ ವಸ್ತುವಿಗೆ ಏನೆಂದು ಕರೆಯುತ್ತಾರೆ? -ವಿದ್ಯುದ್ವಿಭಾಜ್ಯ

74. ನೈಜ ದ್ರಾವಣ ಮತ್ತು ಮಡ್ಡಿ ಮಿಶ್ರಣಗಳ ನಡುವಿನ ಸ್ಥಿತಿ ಯಾವುದು?

75. ಛಾಯಾಗ್ರಾಹಕ ತಟ್ಟೆಯಲ್ಲಿ ಬಳಸುವ ಕಲಿಲ - ಬೆಳ್ಳಿಯ ಪ್ರೋಮೈಡ್

76. ರೆಫ್ರಿಜರೇಟರಿನಲ್ಲಿ ತಂಪುಗೊಳಿಸುವ ಸಲುವಾಗಿ ಉಪಯೋಗಿಸುವ ಸಂಯುಕ್ತ ವಸ್ತು ಯಾವುದು? - ದ್ರವ ಅಮೋನಿಯಾ

77. ಹೈಡೋಜನ್ ನಂತರ ಅತಿ ಹೆಚ್ಚು ಸಂಯುಕ್ತಗಳನ್ನು ಉತ್ಪತ್ತಿ ಮಾಡುವ ಮೂಲವಸ್ತು ಯಾವುದು? -ಕಾರ್ಬನ್

78. ನೀರಿನ ಅಣು ಸೂತ್ರವೇನು? -H₂O

79. ಲೋಹದ ಆಕ್ಸೈಡುಗಳಿಗೆ ಹೀಗೂ ಕರೆಯುತ್ತಾರೆ? -ಪ್ರತ್ಯಾಮ್ಮಿಯ ಆಕ್ಸೆಡ್

80. ವಿನಿಗರ್ ರಾಸಾಯನಿಕ ಹೆಸರು -ಈಥೇನಾಯಿಕ್ ಆಮ್ಲ

81. ‘ೊನೆರಾ ಜೀವಿ ಸಾಮ್ರಾಜ್ಯ ಒಳಗೊಂಡಿರುವುದು -ಬ್ಯಾಕ್ಟಿರಿಯಾ

82. ಇದು ಜೀವಿ ಮತ್ತು ನಿರ್ಜೀವಿಯ ಎರಡು ಹವಳ ಲಕ್ಷಣಗಳನ್ನು ಹೊಂದಿದೆ -ವೈರಸ್

83. ಆಸ್ಟ್ರೇಲಿಯಾದ ಸಮೀಪ ಇರುವ ಹವಳದ ದಿನ್ನೆಗಳು -ದಿ ಗ್ರೇಟ್ ಬ್ಯಾರಿಯರ್ ರೀಫ್

84. ಮನುಷ್ಯನ ಸಣ್ಣ ಕರುಳಿನಲ್ಲಿ ವಾಸಿಸುವ ಪರಾವಲಂಬಿ ಜೀವಿಗಳು -ಜಂತುಹುಳು, ಕೊಕ್ಕೆಹುಳು

85. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಜೀವಿ -ಎರೆಹುಳು

86. ಕೀಟಗಳು ವ್ಯವಸಾಯದಲ್ಲಿ ವಹಿಸುವ ಮಹತ್ವದ ಪಾತ್ರ -ಪರಾಗ ಸ್ಪರ್ಶಕ್ರಿಯೆ

87. ಮುತ್ತುಗಳನ್ನು ತಯಾರಿಸಲು ಕೃಷಿ ಮಾಡುವ ಮೃದ್ವಂಗಿ - ಪರ್ಲ್ ಆಯಿಸ್ಟಲ್

88. ಕಲ್ಲಿದ್ದಲು ಪೆಟ್ರೋಲಿಯಂನಂಥ ಇಂಧನಗಳು ನೆಲದೊಳಗೆ ಉಂಟಾಗಲು ಕಾರಣವಾದ ಸಸ್ಯಗಳ ಗುಂಪು -ಫರ್ನ್ ಸಸ್ಯಗಳು

 89. ಕುಬ್ಬ ವೃಕ್ಷಗಳನ್ನು ಕೃತಕವಾಗಿ ಬೆಳೆಯುವ ವಿಧಾನವನ್ನು ಏನೆಂದು ಕರೆಯುತ್ತಾರೆ -ಬೋನ್ಸಾಯ್

90. ಸಸ್ಯ ಜೀವ ಕೋಶದ ಕೋಶ ಭಿತ್ತಿಯಲ್ಲಿರುವ ರಸಾಯನಿಕ -ಸೆಲ್ಯುಲೋಸ್

91. ಜೀವಕೋಶದಲ್ಲಿರುವ ಮೆಟ್ರೊಕಾಂಡ್ರಿಯಾದ ಮಹತ್ವ -ಶಕ್ತಿ ಉತ್ಪಾದನೆ

92. ಜೀವ ಕೋಶದಲ್ಲಿರುವ ರೈಬೋಸೋಮುಗಳ ಪ್ರಾಮುಖ್ಯತೆ - ಪ್ರೋಟೀನ್ ತಯಾರಿಕೆ

93. ತಂದೆ ತಾಯಿಗಳಿಂದ ಮಕ್ಕಳಿಗೆ ಗುಣ ಲಕ್ಷಣಗಳು ವಂಶಪಾರಂಪರೆಯಾಗಿ ವರ್ಗಾವಣೆಯಾಗಲು ನೆರವಾಗುವ ರಚನೆಗಳು -ಕ್ರೋಮೋಸೋಮುಗಳು

94. ಜೀವಿಗಳ ಗುಣ ಲಕ್ಷಣಗಳನ್ನು ನಿರ್ಧರಿಸುವ ಜೀನ್ ( ವಂಶಾಖ ) ಗಳಲ್ಲಿರುವ ರಸಾಯನಿಕ  - ಡಿ.ಎನ್.. (ಿ. ಆಕ್ಸಿರೈಬೋ ನ್ಯೂಕ್ಲಿಕ್ ಆಮ್ಲ)

95. ಜೀವಿಗಳು ಬೆಳೆಯುವುದಕ್ಕೆ, ಗಾಯಗಳು ಮಾಯುವುದಕ್ಕೆ ಬೇಕಾದ ಕೋಶ ವಿಭಜನೆ -ಮೈಟ್ರೋಸಿಸ್

96. ಕೆಲವೊಮ್ಮೆ ದೇಹದ ಜೀವ ಕೋಶಗಳು ವಿಭಜನೆಯ ನಿಯಂತ್ರಣ ಕಳೆದುಕೊಂಡು ಟ್ಯೂಮರ್ ಗಡ್ಡೆಗಳಾಗುವ - ಕ್ಯಾನ್ಸರ್ (ಅರ್ಬುದ)

97. ಸಂತಾನೋತ್ಪತ್ತಿಗೆ ಅಗತ್ಯವಾದ ಲಿಂಗಾಣುಗಳನ್ನು ಉತ್ಪತ್ತಿ ಮಾಡುವ ಕೋಶ ವಿಭಜನೆ -ಮಿಯಾಸಿಸ್

98. ಸಸ್ಯಗಳಲ್ಲಿ ಅನಿಲಗಳ ವಿನಿಮಯವಾಗುವುದು - ಪತ್ರರಂಧ್ರಗಳಲ್ಲಿ (್ಟೋಮೇಟ್‌)

99. ಆಹಾರವು ಜೀರ್ಣಗೊಂಡ ನಂತರ ರಕ್ತಗತ ಮಾಡುವ ರಚನೆಗಳು - ವಿಲ್ಲೈ

100. ಎರಡು ಮೂಳೆಗಳನ್ನು ಜೋಡಿಸುವ ಅಂಗಾಂಶ -ಲಿಗಮೆಂಟ್ಸ್

 

 

 

 

.......... END ............