ದೈನಂದಿನ ವಿಜ್ಞಾನ

1. ಹಡಗು ನದಿಯಿಂದ ಸಮುದ್ರಕ್ಕೆ ಚಲಿಸುವಾಗ ಅದುಸ್ವಲ್ಪ ಮೇಲ್ಮಟ್ಟದಲ್ಲಿ ತೇಲುತ್ತದೆ.

2. ಸ್ಟೀಲ್ ನಿಂದ ಮಾಡಿದ ಚಂಡು ಪಾದರಸದಲ್ಲಿ ತೇಲುತ್ತದೆ ಏಕೆಂದರೆ, - ಪಾದರಸದ ಸಾಂದ್ರತೆಯ ಸ್ಟೀಲ್ ಸಾಂದ್ರತೆಗಿಂತ ಅಧಿಕವಾಗಿರುವುದರಿಂದ

3. ವಾತಾವರಣದ ಒತ್ತಡವನ್ನು ಅಳೆಯುವ ಉಪಕರಣ ಯಾವುದು? - ಬ್ಯಾರೋಮೀಟರ್

4. ವಾತಾವರಣದ ತೇವಾಂಶವನ್ನು ಅಳೆಯುವ ಸಾಧನ - ಹೈಕ್ರೋಮೀಟರ್

5. ಬ್ಯಾರೋ ಮೀಟರ್ನಲ್ಲಿ ಒತ್ತಡವನ್ನು ಅಳೆಯಲು ನೀರಿಗಿಂತ ಪಾದರಸವನ್ನು ಬಳಸಲು ಕಾರಣ - ಪಾದರಸವು ಅಧಿಕ ಸಾಂದ್ರತೆ ಮತ್ತು ಕಡಿಮೆ ಆವಿಯ ಒತ್ತಡವನ್ನು (Vapour pressure) ಹೊಂದಿದೆ

6. ಮಳೆ ನೀರಿನ ಹನಿಗಳು ಗೋಳಾಕಾರವಾಗಿರಲು ಕಾರಣ - ನೀರಿನ ಮೇಲೆ ಸೆಳೆತದಿಂದಾಗಿ

7. ಶೀತವಲಯದ ದೇಶಗಳಲ್ಲಿ ಥರ್ಮಾಮೀಟರಿನಲ್ಲಿ ಪಾದರಸದ ಬದಲಾಗಿ ಆಲ್ಕೋಹಾಲ್ನ್ನು ಬಳಸಲು ಕಾರಣ - ಆಲ್ಕೋಹಾಲ್ ಅತೀ ಕಡಿಮೆ ಘನೀಭವಿಸುವ ಅಂಶವನ್ನು ಹೊಂದಿದೆ

8. ಒಂದು ಕೊಳದ ಮೇಲ್ಬಾಗದ ನೀರಿನ ಉಷ್ಣತೆ 15°c ಇದ್ದಾಗ, ಮಂಜುಗಡ್ಡೆಯ ಪದರದ ಮೇಲಿನ ನೀರಿನ ಉಷ್ಣತೆ ಎಷ್ಟಿರುತ್ತದೆ? - 0 ° c

9. ದ್ರವಗಳಲ್ಲಿ ಉತ್ತಮ ಉಷ್ಣವಾಹಕ ಯಾವುದು? - ಪಾದರಸ

10. ಉಣ್ಣೆಯಿಂದ ತಯಾರಿಸಿದ ಬಟ್ಟೆಗಳು ಚಳಿಗಾಲದಲ್ಲಿ ನಮ್ಮ ಶರೀರವನ್ನು ಬೆಚ್ಚಗಿಡುತ್ತವೆ ಕಾರಣ ಉಷ್ಣನಿರೋಧಕ - ಅವು ನಮ್ಮ ಶರೀರದ ಉಷ್ಣತೆಯ ಹೊರಗೆ, ಹೋಗದಂತೆ ತಡೆಯುತ್ತದೆ

11. ನೀರು ತುಂಬಿರುವ ಗಾಜಿನ ಬಟ್ಟಲಿನ ಕೆಳಗಿರುವ ಕಾಗದದ ಹಾಳೆಯನ್ನು ವೇಗವಾಗಿ ನೀರು ಚೆಲ್ಲಿದಂತೆ ಎಳೆಯುವುದು ಸಾಧ್ಯ ಇದಕ್ಕೆ ಕಾರಣ - ಜಡತ್ವ

12. ಪಳಿಯುಳಿಕೆಗಳ ಕಾಲವನ್ನು ನಿರ್ಧರಿಸುವ ವಿಧಾನ - ಕಾರ್ಬನ್ - 14 ಡೇಟಿಂಗ್

13. ಮಧ್ಯವರ್ತಿಯ ನೆರವಿಲ್ಲದೆ ಶಾಖಪ್ರಸಾರವಾಗುವ ವಿಧಾನ - ರಶ್ಮಿ ಪ್ರಸರಣ

14. ಕುಕ್ಕರ್ಪಾತ್ರೆಯಲ್ಲಿ ಕಡಿಮೆ ಅವಧಿಯಲ್ಲಿ ಆಹಾರವು ಸಿದ್ಧವಾಗಲು ಕಾರಣ - ಹೆಚ್ಚಿನ ಒತ್ತಡ ಕಾರಣ ಕುದಿಬಿಂದು ಹೆಚ್ಚಾಗುವುದು

15. ಶೈತ್ರೀಕರಣ ಯಂತ್ರದ (Refrigerator) ಬಾಗಿಲನ್ನು ತೆರೆದಿಟ್ಟರೆ - ಕೊಠಡಿಯ ಉಷ್ಣತೆಯು ಸ್ವಲ್ಪ ಹೆಚ್ಚಾಗುತ್ತದೆ

16. ವಾಲಿಕೊಂಡಿರುವ ಪೀಸಾ ಗೋಪುರವು ಬೀಳದೇ ಇರಲು ಕಾರಣ - ಗುರುತ್ವಾಕರ್ಷಣ ಬಿಂದುವಿನಿಂದ ಎಳೆದ ಲಂಬ ಅಡಿಪಾಯದ ಕ್ಷೇತ್ರದ ಒಳಗಿದೆ

17. ಮೊಸರನ್ನು ಕಡೆದಾಗ, ಬೆಣ್ಣೆ ಉತ್ಪತ್ತಿಯಾಗಿ , ಬೇರೆಯಾಗಲು ಅಗತ್ಯವಾದ ಬಲ - ಕೇಂದ್ರಾಪಗಾಮಿ ಬಲ

18. ದಂತ ವೈದ್ಯರು ದಂತ ಪರೀಕ್ಷೆಗೆ ಬಳಸುವ ದರ್ಪಣ- ನಿಮ್ಮ ದರ್ಪಣ

19. ಬೆಳಕಿನ ಮೂಲ ಸ್ವರೂಪವೆಂದರೆ - ವಿದ್ಯುತ್ಕಾಂತೀಯ ಅಲೆ

20. ಬೆಳಕು ಒಂದು ಮಧ್ಯವರ್ತಿಯಿಂದ ಮತ್ತೊಂದು ಮಧ್ಯವರ್ತಿಯನ್ನು ಪ್ರವೇಶಿಸಿದಾಗ ಅದರ ಚಲನೆಯ ದಿಕ್ಕು ಬದಲಾಗುತ್ತದೆ ಪರಿಣಾಮದ ಹೆಸರು - ವಕ್ರೀಭವನ

21. ಮರಳುಗಾಡಿನಲ್ಲಿ ಅನುಭವಕ್ಕೆ ಬರುವ ಮರೀಚಿಕೆಯು ಎಂಬ ಬೆಳಕಿನ ಪರಿಣಾಮ - ಸಂಪೂರ್ಣ ಆಂತರಿಕ ಪ್ರತಿಫಲನ

22. ಅತಿ ಹೆಚ್ಚಿನ ತರಂಗ ದೂರವುಳ್ಳ ವಿದ್ಯುತ್ಕಾಂತೀಯ ಅಲೆ - ಇನ್ಪ್ರಾರೆಡ್

23. ಮಾನವನ ಮೂಳೆ ಮುರಿದು ಹೋಗಿರುವ ಸ್ಥಾನದ ಸ್ಪಷ್ಟ ಚಿತ್ರವನ್ನು ಪಡೆಯಲು ಉಪಯೋಗಿಸಬೇಕಾದ ವಿಕಿರಣ ಎಂದರೆ - ಕ್ಷ ಕಿರಣ

24. ಆಕಾಶದ ಬಣ್ಣವು ನೀಲಿ ಇದಕ್ಕೆ ಕಾರಣ - ವಾತಾವರಣ ಅಣುಗಳು ನೀಲಿ ಬೆಳಕನ್ನು ಚದುರಿಸುತ್ತದೆ.

25. ಗಗನ ಯಾನಿಗಳಿಗೆ ಕಾಣುವ ಆಕಾಶದ ಬಣ್ಣ - ಕಪ್ಪು

26. ಒಂದು ಪಾತ್ರೆಯಲ್ಲಿರುವ ನೀರಿನಲ್ಲಿ ಇಟ್ಟಿರುವ ನಾಣ್ಯ ಮೇಲೆ ಬಂದಂತೆ ಕಾಣುತ್ತದೆ ಇದಕ್ಕೆ ಕಾರಣ - ಬೆಳಕಿನ ವಕ್ರೀಭವನ

27. ತುಂತುರು ಮಳೆ ಬರುತ್ತಿರುವಾಗ ಕಾಣುವ ಕಾಮನಬಿಲ್ಲು - ವರ್ಣವಿಭಜನೆ ಮತ್ತು ವಕ್ರೀಭವನ

28. ಪ್ರಾಥಮಿಕ ಬಣ್ಣಗಳೆಂದರೆ - ನೀಲಿ, ಹಳದಿ, ಕೆಂಪು

29. ಗುಡುಗು ಮತ್ತು ಮಿಂಚು ಏಕಕಾಲದಲ್ಲಿ ಉತ್ಪತ್ತಿಯಾಗುತ್ತವೆ. ಆದರೆ ಮಿಂಚು ಕಾಣಿಸಿದ ಕೆಲವು ಸೆಕೆಂಡುಗಳ ತರುವಾಯ ಗುಡುಗಿನ ಶಬ್ದವು ಕೇಳಿಸುತ್ತದೆ ಇದಕ್ಕೆ ಕಾರಣ - ಶಬ್ದ ವೇಗಕ್ಕಿಂತ ಬೆಳಕಿನ ವೇಗ ಜಾಸ್ತಿ

30. ಚಂದ್ರನ ಮೇಲೆ ಇಳಿದಿರುವ ಗಗನಯಾತ್ರಿಗಳು ಪರಸ್ಪರ ಮಾತನಾಡಲು ಸಾಧ್ಯವಿಲ್ಲ ಕಾರಣ - ಶಬ್ದ ಪ್ರಸಾರಕ್ಕೆ ಅಗತ್ಯವಾದ ಮಾಧ್ಯಮವಿಲ್ಲ

31. ಶಬ್ದವು ಮಾಧ್ಯಮದಲ್ಲಿ ಹೆಚ್ಚಿನ ವೇಗದಲ್ಲಿ ಪ್ರವಹಿಸುತ್ತದೆ - ಘನ ಮಾಧ್ಯಮದಲ್ಲಿ

32. ಶಬ್ದದ ತೀವ್ರತೆಯು ಯಾವ ಅಲೆಯನ್ನು ಅವಲಂಬಿಸಿರುತ್ತದೆ? - ಕಂಪನ ವಿಸ್ತಾರ

33. ಬಾವಲಿಗಳು ಕತ್ತಲಿನಲ್ಲಿ ಯಾವುದಕ್ಕೂ ತಾಗದಂತೆ ಹಾರಾಡಲು ಕಾರಣ - ಶ್ರವಣಾತೀತ ತರಂಗಗಳನ್ನು ಬಾವಲಿಗಳು ಹೊರಸೂಸಿ ಮಾರ್ಗದರ್ಶನ ಪಡೆಯುತ್ತವೆ

34. ಬಣ್ಣ ಬಳೆಯಲು ಉಪಯೋಗಿಸುವ ಕುಂಚವನ್ನು ನೀರಿನಲ್ಲಿ ಅದ್ದಿದಾಗ ಅದರ ರೋಮಗಳು ದೂರ ಸರಿಯಲು ಕಾರಣ - ಮೇಲ್ಮ ಸೆಳೆತ

35. ಪ್ರವಹಿಸುತ್ತಿರುವ ಒಂದು ದ್ರವವು ಸ್ವಲ್ಪ ಸಮಯದ ನಂತರ ಸ್ಥಿರ ಸ್ಥಿತಿಗೆ ಬರುತ್ತದೆ ದ್ರವದ ಗುಣಕ್ಕೆ - ಸ್ನಿಗ್ಧತೆ

36. ಒಂದು ದ್ರವದಲ್ಲಿ ಬೇರೆ ಬೇರೆ ಸಾಂದ್ರತೆಯ ಸೂಕ್ಷ್ಮ ಕಣಗಳನ್ನು ಪ್ರತ್ಯೇಕಿಸಲು ಉಪಯೋಗಿಸುವ ಸಾಧನದ ಹೆಸರು - ಸೆಂಟ್ರಿಫೋಜ್

37. ಸುಗಂಧ ದ್ರವ್ಯವನ್ನು ಸಿಂಪಡಿಸುವ ಸಾಧನವು - ಸಿದ್ಧಾಂತಕ್ಕೆ ಅನುಸಾರವಾಗಿ ಕಾರ್ಯ ಮಾಡುತ್ತದೆ. - ಬರ್ನೋಲಿ

38. ಗಾಜಿನ ಮನೆಯಲ್ಲಿ ಗಿಡಗಳನ್ನು ಆರೋಗ್ಯವಾಗಿ ಬೆಳಸುತ್ತಾರೆ ಪರಿಣಾಮದ ಹೆಸರು - ಹಸಿರು ಮನೆ ಪರಿಣಾಮ

39. ಕಾಂತ ದಂಡದ ಆಕರ್ಷಣೆಯು - ಧೃವದಲ್ಲಿ ಕನಿಷ್ಟ, ಮಧ್ಯದಲ್ಲಿ ಗರಿಷ್ಟವಾಗಿರುತ್ತದೆ

40. ಕಾಂತ ಕ್ಷೇತ್ರಕ್ಕೆ ಮೂಲ ಕಾರಣ - ವಿದ್ಯುತ್ ಪ್ರವಾಹ

41. ಒಂದು ವಾಹದ ರೋಧದ ಮಾನ - ಓಮ್

42. ಎತ್ತರದ ತಂಪಾದ ಪ್ರದೇಶದಲ್ಲಿ ನೀರಿನ ಕೊಳವೆಗಳು ಒಡೆದು ಹೋಗುತ್ತವೆ ಕಾರಣ - ನೀರು ಹೆಪ್ಪುಗಟ್ಟುವುದರಿಂದ ವಿಕಾಸವಾಗುತ್ತವೆ

43. ಒಳ್ಳೆಯ ಉಷ್ಣವಾಹಕ ಹಾಗೂ ವಿದ್ಯುತ್ಅವಾಹಕ್ಕೆ ಉತ್ತಮ ಉದಾಹರಣೆ- ಮೈಕಾ

44. ವಾಹಕದ ಸುರುಳಿಯೊಡನಿರುವ, ಕಾಂತ ಕ್ಷೇತ್ರದ ಬದಲಾವಣೆಯಿಂದ ವಿದ್ಯುತ್ ವಿಭವ ಏರ್ಪಡುತ್ತದೆ ಪರಿಣಾಮದ ಹೆಸರು - ವಿದ್ಯುತ್ಕಾಂತೀಯ ಪ್ರೇರಣೆ

45. ಕೃತಕ ಉಪಗ್ರಹಗಳಲ್ಲಿ ಶಕ್ತಿಯ ಮೂಲ - ಸೌರಕೋಶ

46. ಧೃವ ನಕ್ಷತ್ರವು ನಕ್ಷತ್ರ ರಾಶಿಯ ಒಂದು ಭಾಗ ಉರ್ಸ್ ಮೇಜರ್

47. ಖಗೋಳ ದೂರಗಳನ್ನು ಯಾವುದರಿಂದ ಅಳೆಯುತ್ತಾರೆ? - ಜ್ಯೋತೀರ್ವರ್ಷ

48. ಸೂರ್ಯನ ಕೇಂದ್ರ ವಲಯ ಗರ್ಭ (Core)

49, ಒಮ್ಮೊಮ್ಮೆ ಆಕಾಶದಲ್ಲಿ ಉರಿಯುತ್ತಿರುವ ವಸ್ತು ಭೂಮಿಯ ಕಡೆ ಧಾವಿಸಿ ಬರುವಂತೆ ಕಾಣುತ್ತದೆ. ಹೀಗೆ ಬೀಳುವ ಆಕಾಶ ಕಾಯದ ಹೆಸರು - ಉಲ್ಕೆ

50. ಸೌರಮಂಡಲವಿರುವ ಕ್ಷೀರಪಥವೆಂಬ ಗೆಲಾಕ್ಸಿಯ ವ್ಯಾಸವು - 120,000 ಜ್ಯೋತಿರ್ವಷ್ರ

51. ಎಲೆಕ್ಟ್ರಾನ್ ಕಣವು - ಋಣಾವೇಶ ಭರಿತ

52. ಒಂದು ಮೂಲ ವಸ್ತುವಿನ ಪರಮಾಣುವಿನ ಸಂಖ್ಯೆಯು ....... ಅನ್ನು ಸೂಚಿಸುತ್ತದೆ. .  - ಪ್ರೋಟಾನ್ ಮತ್ತು ಎಲೆಕ್ಟ್ರಾನ್ಗಳ ಸಂಖ್ಯೆ

53 ಅಣುಸ್ಥಾವರಗಳಲ್ಲಿ ನ್ಯೂಟ್ರಾನ್ಗಳ ವೇಗವನ್ನು ಅಗತ್ಯ ಪ್ರಮಾಣದಲ್ಲಿ ತಗ್ಗಿಸುವ ವಸ್ತುವಿಗೆ ಏನೆಂದು ಕರೆಯುವರು? - ಮಾಡರೇಟರ್

54. ಕ್ಷ- ಕಿರಣವನ್ನು ಕಂಡುಹಿಡಿದ ವಿಜ್ಞಾನಿ - ರಾಂಟ್ಜೆನ್

55. ಭೂಮಿಯು ಅಂದಾಜು ವಯಸ್ಸನ್ನು ಲೆಕ್ಕಹಾಕಲು ಬಳಸುವ ವಿಕಿರಣಶೀಲ ವಸ್ತು - ರೇಡಿಯೋ ಕಾರ್ಬನ್

56. ಒಂದು ದ್ರಾವಣದ ಮೂಲಕ ವಿದ್ಯುತ್ನ್ನು ಹರಿಸಿದಾಗ ದ್ರಾವಣವು ವಿಭಜನೆಗೊಳ್ಳುತ್ತದೆ - ರಾಸಾಯನಿಕ ಪರಿಣಾಮ

57. ಒಂದು ವಸ್ತುವು ಘನರೂಪದಿಂದ ನೇರವಾಗಿ ವಾಯುರೂಪವನ್ನು ಮತ್ತು ವಾಯುರೂಪದಿಂದ ನೇರವಾಗಿ ಘನರೂಪವನ್ನು ತಾಳುವ ಗುಣಧರ್ಮಕ್ಕೆ ಏನೆಂದು ಕರೆಯುತ್ತಾರೆ? - ಸಬ್ಲಿಮೇಷನ್

58. ನೇಸೆಂಟ್ ಜಲಜನಕವೆಂದರೆ - ಪರಮಾಣು ಜಲಜನಕ

59. ರಬ್ಬರ್ತಯಾರಿಸುವ ವಿಧಾನ - ವಲ್ಕನೈಸೇಷನ್

60. ವಲ್ಕನೈಸೇಷನ್ನಲ್ಲಿ ಬಳಸುವ ರಾಸಾಯನಿಕ ಮೂಲವಸ್ತು - ಗಂಧಕ

61. ಸಿಮೆಂಟ್ನಲ್ಲಿರುವ ಪ್ರಮುಖ ರಾಸಾಯನಿಕ ಮಿಶ್ರಣ - ಕ್ಯಾಲ್ಸಿಯಂ ಸಿಲಿಕೇಟ್ ಮತ್ತು ಕ್ಯಾಲ್ಸಿಯಂ ಅಲ್ಯುಮಿನೇಟ್

62. ವಿಟಮಿನ್ ' ಸಿ' ರಾಸಾಯನಿಕ ಹೆಸರು - ಆಸ್ಕಾರ್ಬಿಕ್ ಆಮ್ಲ

63. ಹಾಲಿನಲ್ಲಿ ಕಂಡುಬರುವ ಸಕ್ಕರೆ ವಸ್ತು - ಲ್ಯಾಕ್ಟೋಸ್

64. ಸಾಧಾರಣ ಕೊಠಡಿ ಉಷ್ಣತೆಯಲ್ಲಿ ದ್ರವರೂಪದಲ್ಲಿರುವ ಲೋಹ - ಪಾದರಸ

65. ರಾಸಾಯನಿಕವಾಗಿ ಲೋಹ ಮತ್ತು ಅಲೋಹವಾಗಿ ವರ್ತಿಸುವ ವಸ್ತು - ಪಾದರಸ

66. ಸುರಕ್ಷಿತ ಬೆಂಕಿ ಕಡ್ಡಿಯಲ್ಲಿ ಉಪಯೋಗಿಸುವ ರಾಸಾಯನಿಕ ವಸ್ತು - ಕೆಂಪು ರಂಜಕ

67. ನೀರಿನ ಶುದ್ದೀಕರಣದಲ್ಲಿ ಉಪಯೋಗಿಸುವ ರಾಸಾಯನಿಕ ವಸ್ತು - ಸಿಲಿಕಾ

68. ವಿಕಿರಣ ಶೀಲ ತಾಪವು ವಿಘಟನೆಗೊಂಡು ಅರ್ಧ ಪ್ರಮಾಣವಾಗಲು ಬೇಕಾಗುವ ಸಮಯ - ಅರ್ಧ ವಯಸ್ಸು

69.ಗನ್ಮೆಟಲ್ ಮಿಶ್ರಲೋಹವನ್ನು ತಯಾರಿಸಲು ಬಳಸುವ ಲೋಹಗಳು - ತಾಮ್ರ, ಟನ್, ಸತು

70. ಗಡಸು ನೀರಿನಲ್ಲಿರುವ ಪ್ರಮುಖ ರಾಸಾಯನಿಕ ವಸ್ತುಗಳು - ಮೆಗ್ನೆಷಿಯಂ ಬೈಕಾರ್ಬೋನೆಟ್

71. ನ್ಯೂಕ್ಲಿಯರ್ ರಿಯಾಕ್ಟರ್ನಲ್ಲಿ ನಡೆಯುವ ಕ್ರಿಯೆಯು - ಹತೋಟಿಯಲ್ಲಿರುವ ಅಣು ವಿಭಜನೆ

72. ಕೃತಕ ರೇಡಿಯೋ ವಿಕಿರಣವನ್ನು ಮೊದಲ ಬಾರಿಗೆ ಆವಿಷ್ಕರಿಸಿದವರು - ಕ್ಯೂರಿ

73. ಆಯುರ್ವೇದದ ಪಿತಾಮಹ - ಚರಕ

74. ಗಾಜಿನ ಕೆಂಪುಬಣ್ಣಕ್ಕೆ ಕಾರಣವಾಗಿರುವ ರಾಸಾಯನಿಕ ವಸ್ತು - ಕ್ಯುಪ್ರಸ್ ಕ್ಸೈಡ್

75. ನೀರಿನ ಗರಿಷ್ಠ ಸಾಂದ್ರತೆಯ ಉಷ್ಣತೆ - 4° ಸೆಂ.ಗ್ರೇಡ್

76. ಜೀವಕೋಶಕ್ಕೆ ಆಂತರಿಕವಾಗಿ ಆಧಾರ ನೀಡುವ ಕಣದಂಗ ಯಾವುದು? - ಎಂಡೋ ಪ್ಲಾಸ್ಟಿಕ್ ರೆಟಿಕ್ಯುಲಮ್

77. ನೀರು ಹೆಪ್ಪುಗಟ್ಟಿದಾಗ ಅದರ ಗಾತ್ರವು - ಕುಗ್ಗುತ್ತದೆ

78. ಸಾಮಾನ್ಯ ಗಾಜನ್ನು ತಯಾರಿಸಲು ಉಪಯೋಗಿಸುವ ರಾಸಾಯನಿಕ ಸಂಯುಕ್ತ - SI0₂

79. ಅಲ್ಯುಮಿನಿಯಂನಲ್ಲಿರುವ ಮುಖ್ಯ ಅದಿರು - ಬಾಕ್ಸೆಟ್

80. ಫೋಟೋಗ್ರಾಫಿಯಲ್ಲಿ ಬಳಸುವ ರಾಸಾಯನಿಕ ಸಂಯುಕ್ತ - ಸಿಲ್ವರ್ ಬ್ರೋಮೈಡ್

81. ಅಣುಬಾಂಬಿನಲ್ಲಿ ನಡೆಯುವ ರಾಸಾಯನಿಕ ಕ್ರಿಯೆ - ಅಣುವಿಭಜನೆ

82. ಕಂದು ಸಕ್ಕರೆಯನ್ನು ವರ್ಣ ರಹಿತಗೊಳಿಸಲು ಉಪಯೋಗಿಸುವ ಇದ್ದಿಲು - ಪ್ರಾಣಿ ಇದ್ದಿಲು

83. ಕಬ್ಬಿಣ ತುಕ್ಕು ಹಿಡಿಯುವಿಕೆಯಲ್ಲಿ ಉಂಟಾಗುವ ರಾಸಾಯನಿಕ ಸಂಯುಕ್ತ - ಹೈಡೇಟೆಡ್ ಫರಿಕ್ ಆಕ್ಸೆಡ್

84. ರೇಡಿಯಂ ಮತ್ತು ಯುರೇನಿಯಂನ್ನು ಹೊಂದಿರುವ ಅದಿರು - ಮ್ಯಾಗ್ನಾಲಿಯಂ

85. ಮಾನವನ ವೈಜ್ಞಾನಿಕ ಹೆಸರು - ಹೋಮೋ ಸೇಷಿಯನ್ಸ್

86. ‘ಿಳಿ ರಂಜಕ'ವನ್ನು ಶೇಖರಿಸುವ ರಾಸಾಯನಿಕ ವಸ್ತು - ಸೀಮೆಎಣ್ಣೆ

87. ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ನೆರವಾಗುವ ಕಣದಂಗ ಯಾವುದು? - ಕ್ಲೋರೋಪ್ಲಾಸ್ಟ್

88. ಸೀಮೆ ಸುಣ್ಣದಲ್ಲಿರುವ ರಾಸಾಯನಿಕ ಸಂಯುಕ್ತ ವಸ್ತು - ಕ್ಯಾಲ್ಸಿಯಂ ಲ್ಪೇಟ್

89. ಜೀವಕೋಶದ ಉಸಿರಾಟದ ಕೇಂದ್ರ - ಮೈಟೋಕಾಂಡ್ರಿಯಾ

90. ನೀರಿನ ಅಣುಗಳ ವಿಸರಣೆಯನ್ನು - ಅಭಿಸರಣೆ

91. ನಿದ್ರಾರೋಗಕ್ಕೆ ಕಾರಣವಾಗುವ ಪ್ರೋಟೋಜೋವಾ - ಟ್ರಿಪೆನೋಸೋಮಾ

92. ಅತಿ ಕಡಿಮೆ ಕುದಿಯುವ ಬಿಂದುವನ್ನು ಹೊಂದಿರುವ ಮೂಲವಸ್ತು - ಹೀಲಿಯಂ

93. ಸುಕ್ರೋಸ್ನಲ್ಲಿರುವ ಶರ್ಕರ ಪಿಷ್ಟಗಳು ಮಾನವನ ದಂತಸೂತ್ರ - ಸುಕ್ರೋಸ್ ಮತ್ತು ಪ್ರಕ್ಟೋಸ್

94. ಮಾನವನ ದಂತ ಸೂತ್ರ – 2,1,2,3

95. ' ಮೌತ್ವಾಷ್'ಗಳಲ್ಲಿ ಬಳಸುವ ಕ್ರಿಮಿನಾಶಕ ವಸ್ತು - ಜಲಜನಕದ ಪೆರಾಕೈಡ್

96. ಕಸ್ತೂರಿ ಪರಿಮಳವನ್ನು ನೀಡುವ ರಾಸಾಯನಿಕ ವಸ್ತು - ಮಸ್ಕೋನ್

97. ' ಅಕ್ಷಾರೈಜಾ'ದಲ್ಲಿರುವ ರಾಸಾಯನಿಕ ಮಿಶ್ರ - HCI + HNO3

98. ವರ್ಗಿಕರಣ ವಿಜ್ಞಾನದ ವಾಸ್ತವಿಕ ಆವಿಷ್ಕಾರಕನು ಯಾರು? - ಕರೋಲಸ್ ಲಿನೇಯಸ್

99. ‘ಬಲಿಷ್ಠ ಜೀವಿಗಳ ಉಳಿಯುವಿಕೆ ' ಪರಿಕಲ್ಪನೆಯ ಪಿತಾಮಹ - ಡಾರ್ವಿನ್

100, ರೆನಿನ್ ಕಾರ್ಯ - ಹಾಲಿನ ಕರಗುವ ಪ್ರೋಟೀನ್ಗಳನ್ನು ಕರಗದ ಮೊಸರನ್ನಾಗಿ ಪರಿವರ್ತಿಸುವುದು

101, ' ಹಲ್ಲಿ ಮತ್ತು ಪಕ್ಷಿಗಳ ವಿಸರ್ಜನೆಯ ಬಿಳಿ ಭಾಗವು ರಾಸಾಯನಿಕವಾಗಿ - ಯೂರಿಕ್ ಆಮ್ಲ

102. ' ಮಿದುಳು ಜ್ವರ ಬರಲು ಕಾರಣ - ಮೆದುಳಿನ ಮೆನಿನ್ಜಿಸ್ ಹೊರಗಳು ಊದಿದಾಗ

103. ಆಮ್ಲಜನಕ ರಹಿತ ಶ್ವಾಸಕ್ರಿಯೆ ಯಾವ ಜೀವಿಗಳಲ್ಲಿ ಕಂಡು ಬರುತ್ತದೆ? - ಬ್ಯಾಕ್ಟಿರಿಯಾ ಮತ್ತು ಈಸ್ಟ್

104, ಕಣ್ಣಿಗೆ ಧೂಳು ಹೋದಾಗ ಊದಿಕೊಂಡು ಕೆಂಪಾಗುವ ಭಾಗ ಯಾವುದು? - ಕಂಜಕ್ಟಿವ್

105. ಹಾಲುಣಿಸುವಾಗ ಸ್ತನಗಳಿಂದ ಚಿಮ್ಮುವ ಹಾಲು ಇದರಿಂದ ಉಂಟಾಗುತ್ತದೆ - ಆಕ್ಸಿಟಾಸಿನ್

106, ಮಗುವಿನ ಲಿಂಗ ಯಾವ ಹಂತದಲ್ಲಿ ನಿರ್ಧರಿಸಲ್ಪಡುತ್ತದೆ? - ವೀರ್ಯಾಣು ಅಂಡಾಣುವಿನೊಳಗೆ ಸೇರಿದಾಗ

107. ಕುರಿಯ ಸರಾಸರಿ ಗರ್ಭಾವಧಿ - 150 ದಿನಗಳು

108. ' ಟ್ರಿಪಲ್ ಅಂಟಿಜಿನ್ ಲಸಿಕೆ'ಯನ್ನು ಇದಕ್ಕೆ ಕೊಡುತ್ತಾರೆ - ನಾಯಿಕೆಮ್ಮು, ಧರ್ನುವಾಯು, ದಡಾರ

109, ಮಾನವ ಅಂಡಾಣುವಿನಲ್ಲಿರುವ ಲಿಂಗ ವರ್ಣತಂತುಗಳ ಸಂಖ್ಯೆ - 23 ಜೊತೆ

110. ' ಫಿನೈಲ್ ಕಿಟೋ ನೇರಿಯಾ ' ಎಂದರೆ - ಬುದ್ದಿ ಮಾಂದ್ಯ ಖಾಯಿಲೆ

111. ಕೀಟಗಳಲ್ಲಿ ಉಸಿರಾಟದ ಅಂಗ ಯಾವುದು? - ಟ್ರೇಕಿಯ

112. ಮುಸುಕಿನ ಜೋಳವನ್ನು ಪ್ರಮುಖವಾಗಿ ತಿನ್ನುವ ಜನರು ಯಾವ ರೋಗಕ್ಕೆ ತುತ್ತಾಗುವ ಸಾಧ್ಯತೆಗಳಿವೆ - ಬೆರಿ - ಬೆರಿ

113. ಆರಿಜನ್ ಆಫ್ ಸ್ಪೀಶಿಸ್ಗ್ರಂಥವನ್ನು ರಚಿಸಿದವರು - ಡಾರ್ವಿನ್

115, ರಕ್ತದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಜಾಸ್ತಿಯಾದಾಗ ಬರುವ ರೋಗ - ಗೌಟ್

116, ಹಾವು ಕಚ್ಚಿದ ಜಾಗದ ಮೇಲ್ಬಾಗವನ್ನು ಒಂದು ತುಂಡು ಬಟ್ಟೆಯಿಂದ ಬಿಗಿಯಲಾಗುತ್ತದೆ ಏಕೆಂದರೆ - ವಿಷವು ಪ್ರಸರಣ ಹೊಂದುವುದನ್ನು ತಡೆಯಲು

117. ಫಿಲಾಸಾಫಿಕ್ ಜುವಾಲಾಸಿಕ್ ಗ್ರಂಥದ ರಚನಕಾರರು ಯಾರು? - ಜೀನ್ ಬ್ಯಾಪ್ಟಿಸ್ಟ್ ಲೆಮಾರ್ಕ್

118. ವಾಯುಮಂಡಲದ ಓಜೋನ್ ಪದರವು ಜೀವಿಗಳಿಗೆ ಬಹುಮುಖ್ಯವಾದ ಪದರ ಏಕೆಂದರೆ - ಅದು ಜೀವಿಗಳನ್ನು ನೇರಳಾತೀತ ಕಿರಣಗಳಿಂದ ರಕ್ಷಿಸುತ್ತದೆ

119. ಕಷ್ಟಕರವಾದ ಕೈ ಕೆಲಸ ಮಾಡುವ ಕಾರ್ಮಿಕರು ತಮ್ಮ ಅಂಗೈ ಹಾಗೂ ಅಂಗಾಲುಗಳ ಮೇಲೆ ದಪ್ಪ ಚರ್ಮವನ್ನು ಹೊಂದಿರುತ್ತಾರೆ ಇದಕ್ಕೆ ಕಾರಣ - ದಪ್ಪವಾದ ಎಪಿಡರ್ಮಿಸ್ನಿಂದ

120. ಸಸ್ತನಿಗಳು ಸರಿಸೃಪಗಳಿಂದಲೇ ವಿಕಾಸ ಹೊಂದಿದ್ದವು ಎಂಬುದಕ್ಕೆ ಸಾಕ್ಷಿಯಾದ ಸಸ್ತನಿ ಯಾವುದು? - ಪ್ಲಾಟಿಪಸ್

121. ರಕ್ತದ ಗ್ಲುಕೋಸ್ ಸಾಂದ್ರತೆ ಹೆಚ್ಚಲು ಸಹಾಯವಾಗುವ ಹಾರ್ಮೋನು - ಲ್ಡೋಸ್ಟೀರೋನ್

122. ಮಾನವರಲ್ಲಿ ಕೆಲವು ಕಾಯಿಲೆಗಳು ಅನುವಂಶಿಕ ಎಂದು ಕಂಡು ಹಿಡಿದ ವಿಜ್ಞಾನಿ - .. ಗೆರಾಡ್

123. ಸ್ನಾಯುಗಳ ಸಂಕೋಚನಕ್ಕೆ ಮತ್ತು ವಿಕಸನಕ್ಕೆ ಸಹಾಯಕವಾಗುವ ಎರಡು ಪ್ರೋಟೀನ್ಗಳು - ಆಕ್ಸಿನ್ ಮತ್ತು ಮಯೋಸಿನ್

124. ಮಹಿಳೆಯರಲ್ಲಿ ಅಂಡಾಣುಗಳ ಉತ್ಪತ್ತಿಯನ್ನು ಪ್ರಚೋದಿಸುವ ಹಾರೋನು ಯಾವುದು - ಈಸ್ಟೋಜೆನ್

125. ' ಥೈರಾಕ್ಸಿನ್ ' ಹಾರೋನಿನ ಕೊರತೆಯಿಂದ ಮಕ್ಕಳಲ್ಲಿ ಉಂಟಾಗುವ ಕಾಯಿಲೆ - ಕ್ರಿಟೇನಿಸಂ

126. ಆಹಾರವನ್ನು ನುಂಗುವಾಗ ಅದು ಶ್ವಾಸನಾಳಕ್ಕೆ ಹೋಗುವುದನ್ನು ತಡೆಯುವ ಕವಾಟ - ಎಪಿಗ್ಲಾಟಿಸ್

127. ದೇಹದ ಬೆಳವಣಿಗೆಗೆ ಸಹಾಯಕವಾಗುವ ಗ್ರಂಥಿ - ಪಿಟ್ಯೂಟರಿ

128. ಮಕ್ಕಳ ಮೂಳೆಗಳು ಮೃದುವಾಗಿರಲು ಕಾರಣ - ಕ್ಯಾಲ್ಸಿಯಂ ಲವಣಗಳ ಪ್ರಮಾಣ ಕಡಿಮೆಯಿರುತ್ತದೆ

129. ಮೂತ್ರದ ಯೂರಿಯಾವು ಯಾವುದರ ನಿಷ್ಪನ್ನ? - ಅಮಿನೋ ಆಸಿಡ್

130. ಋತು ಸ್ರಾವದ ಆರಂಭಕ್ಕೂ, ಅಂಡಾಣು ಬಿಡುಗಡೆ ನಡುವಿನ ಅವಧಿ ಎಷ್ಟು ದಿವಸಗಳಿಂದ ಕೂಡಿದೆ? - 10-12 ದಿನಗಳು

131. 18 ವರ್ಷದ ಹುಡುಗ 7 ಅಡಿ ಎತ್ತರವಿದ್ದಾನೆ ಕಾರಣ - ಆತನ ' ಪಿಟ್ಯುಟರಿ ಗ್ರಂಥಿ ' ಅಧಿಕ ಸ್ರವಿಸಿದೆ

132. ನಮ್ಮ ದೇಹದಲ್ಲಿ ಕೊಬ್ಬು ಎಲ್ಲಿ ಶೇಖರಿಸಲ್ಪಡುತ್ತದೆ? - ಆಡಿಪೋಸ್ ಅಂಗಾಂಶ (ಿಟ್ಯುಟರಿ ಹಾರ್ಮೋನ್ಸ್)

133. ' ನ್ಯೂಮೋನಿಯಾ ' ಕಾಯಿಲೆ ಯಾವುದರಿಂದ ಉಂಟಾಗುತ್ತದೆ? - ಬ್ಯಾಕ್ಟಿರಿಯಾ

134. ' ವರ್ಣಾಂಧತೆ'ಯು - ಒಂದು ಅನುವಂಶಿಕ ರೋಗ

135. ಮಕ್ಕಳಲ್ಲಿ ಹಾಲು ಹಲ್ಲುಗಳು ಬಿದ್ದು ಖಾಯಂ ಹಲ್ಲುಗಳು ಯಾವ ವಯಸ್ಸಿನಲ್ಲಿ ಬರುತ್ತವೆ?  - 6 ನೇ ವಯಸ್ಸಿನಲ್ಲಿ

136. ಚಾಕೋಲೇಟ್ಗಳಲ್ಲಿ ಯಾವ ಅಂಶ ಆರೋಗ್ಯಕ್ಕೆ ಹಾನಿಕಾರಕ? – ನಿಕ್ಕಲ್

137. ದೇಹದ ಒಂದು ಅವಯವಕ್ಕೆ ರಕ್ತ ಪರಿಚಲನೆ ನಿಂತು ಹೋದಾಗ ಅದರ ಅಂಗಾಂಶಗಳು ಸಾಯುತ್ತವೆ. ಸ್ಥಿತಿಯನ್ನು ಏನೆನ್ನುತ್ತಾರೆ ? - ಗ್ಯಾಂಗ್ರಿನ್

138, ತಂಬಾಕಿನಲ್ಲಿರುವ ಚೋದಕ ವಸ್ತು - ನಿಕೋಟಿನ್

139. ಪ್ರಪಂಚದಲ್ಲಿ ಅತ್ಯಂತ ದೊಡ್ಡ ಲೋಳೆ ಮೀನು ಯಾವುದು? - ಸೈಯಾನಿಯ

140. ' ಹಷಿಸ್'ನ್ನು ಸಸ್ಯದ ಯಾವ ಭಾಗದಿಂದ ಪಡೆಯಲಾಗುತ್ತದೆ? - ಎಲೆಗಳು ಮತ್ತು ಹಣ್ಣು ಹೂಗೊಂಚಲಿನಿಂದ ಸ್ರವಿತವಾದ ವಸ್ತುವಿನಿಂದ

141. ' ಹರ್ಬೆರಿಯಮ್ ' ಎನ್ನುವುದು - ಒಣಗಿದ ಸಸ್ಯಗಳ ಪ್ರತಿಗಳನ್ನು ಸುರಕ್ಷಿತವಾಗಿ ಇರಿಸುವ ಕೇಂದ್ರ

142. ಅಮೀಬಾದ ಚಲನಾಂಗ ಯಾವುದು? - ಮಿಥ್ಯಾಪಾದ

143. ' ಕೇಸರಿ ಬೆಳೆ ' (ಿಥೈರಸ್ ಸಟೈವಸ್) ಬಳಕೆ ಕೆಲವು ರಾಜ್ಯಗಳಲ್ಲಿ ನಿಷೇಧಿಸಲಾಗಿದೆ. ಏಕೆಂದರೆ - ಕೆಳ ಅವಯವಗಳ ಚಲನೆ ಕಡಿಮೆಯಾಗುತ್ತದೆ .

144. ಸಸ್ಯಗಳಲ್ಲಿ ' ದ್ಯುತಿ ಸಂಶ್ಲೇಷಣೆ ' ಕ್ರಿಯೆಗೆ ಅತ್ಯಂತ ಪ್ರಭಾವ ಶಾಲಿಯಾದ ತರಂಗಮಾನ - ಕೆಂಪು

145. ಒಂದು ವಸ್ತುವನ್ನು ಭೂಮಿಯಿಂದ ಚಂದ್ರನಲ್ಲಿಗೆ ಒಯ್ದರೆ - ಅದರ ದ್ರವ್ಯರಾಶಿ ಹಾಗೆಯೇ ಇರುತ್ತದೆ ಆದರೆ ಅದರ ತೂಕದಲ್ಲಿ ವ್ಯತ್ಯಾಸಗೊಳ್ಳುತ್ತದೆ.

146, ಮಂಜುಗಡ್ಡೆಯ ಮೇಲೆ ನಡೆಯುವಾಗ ಸಿಮೆಂಟ್ ರಸ್ತೆಯ ಮೇಲೆ ನಡೆಯುವುದಕ್ಕಿಂತ ಕಷ್ಟವೆನಿಸುತ್ತದೆ ಕಾರಣ ಮಂಜುಗಡ್ಡೆಯ ಮತ್ತು ಪಾದಗಳ ನಡುವಿನ ಘರ್ಷಣೆಯು ಸಿಮೆಂಟ್ ರಸ್ತೆ ಮತ್ತು ಪಾದಗಳ ನಡುವಿನ ಘರ್ಷಣೆಗಿಂತ ಕಡಿಮೆಯಿರುತ್ತದೆ

147. ಗಡಿಯಾರಕ್ಕೆ ಕೀ ಕೊಟ್ಟಾಗ ಶೇಖರಣೆಯಾಗುವ ಶಕ್ತಿಯು ಯಾವುದು? - ಪ್ರಚ್ಛನ್ ಶಕ್ತಿ

148. ನಾವು ಬೆಟ್ಟವನ್ನು ಏರುವಾಗ ಮುಂದಕ್ಕೆ ಬಾಗಲು ಕಾರಣ - ಸ್ಥಿರತೆಯನ್ನು ಹೆಚ್ಚಿಸುವುದಕ್ಕೋಸ್ಕರ

149. ಪರಿಭ್ರಮಣ ಮಾಡುತ್ತಿರುವ ಆಕಾಶನೌಕೆಯಿಂದ ಒಂದು ಸೇಬನ್ನ ಕೆಳಗೆ ಬಿಟ್ಟರೆ ಅದು - ಅತ್ಯಂತ ಕಡಿಮೆ ವೇಗದಿಂದ ಚಲಿಸುತ್ತದೆ.

150, ನ್ಯೂಕ್ಲಿಯರ್ ರಿಯಾಕ್ಟರ್ಗಳಲ್ಲಿ ಉಪಯೋಗಿಸುವ ಮಂದಕಾರಕಗಳು - ಗ್ರಾಫೈಟ್

151. ಶುದ್ಧ ಚಿನ್ನದಲ್ಲಿ ಎಷ್ಟು ಕ್ಯಾರೆಟ್ ಚಿನ್ನವಿರುತ್ತದೆ? - 24

152. ತವರವನ್ನು ಉತ್ಪಾದಿಸಲು ಬಳಸುವ ಅದಿರು - ಜಿಂಕ್ ಬೈಂಡ್

153. ವಾಯು ನೌಕೆಗಳಲ್ಲಿ ತುಂಬುವ ರಾಸಾಯನಿಕ ಅನಿಲ - ಹೀಲಿಯಂ

154, ಸೂರ್ಯನಲ್ಲಿ ಉತ್ಪತ್ತಿಯಾಗುವ ಶಕ್ತಿಗೆ ಕಾರಣ - ಉಷ್ಣ ಬೈಜಿಕ ಸಮ್ಮಿಲನ

155, ನಮ್ಮ ಮೂಳೆಗಳಲ್ಲಿರುವ ಪ್ರಮುಖ ರಾಸಾಯನಿಕ ವಸ್ತು - ಕ್ಯಾಲ್ಸಿಯಂ ಫಾಸ್ಟೇಟ್

156. ರಬ್ಬರಿಗೆ ಗಂಧಕವನ್ನು ಸೇರಿಸುವ ವಿಧಾನ - ವಲ್ಕನೈಸೇಷನ್

157, ಸಿಟ್ರಿಕ್ ಆಮ್ಲವನ್ನು ಹೊಂದಿರು ಜೀವಸತ್ವ - ಸಿ

158, ಪ್ಲಾಷ್ ಬಲ್ಬಗಳಲ್ಲಿ ಉಪಯೋಗಿಸುವ ಲೋಹಗಳು - ಸೋಡಿಯಂ

159, ಬೆಳ್ಳಿಯನ್ನು ತಯಾರಿಸಲು ಉಪಯೋಗಿಸುವ ಅಧಿರು - ರ್ಜೆನ್ಟೈಟ್

160, ಲಾಲಾ ರಸದಲ್ಲಿರುವ ಕಿಣ್ವ - ಟಯಲಿನ್

161. ಗುಳಿಗೆಗಳನ್ನು ಸುತ್ತಿಡಲು ಉಪಯೋಗಿಸುವ ಲೋಹ ವಸ್ತು - ಅಲ್ಯೂಮಿನಿಯಂ

162. ಶಾಖವನ್ನು ಕೊಟ್ಟಾಗ ತಮ್ಮ ಮೊದಲಿನ ಆಕಾರವನ್ನು ಕಳೆದುಕೊಂಡ ನಂತರ ಪುನಃ ಮೊದಲಿನ ಆಕಾರಕ್ಕೆ ತರಬಹುದಾದ ಪ್ಲಾಸ್ಟಿಕ್ - ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್

163. ಪೆಟ್ರೋಲಿಯಂನ ಅಂಶೀಕರಣದಲ್ಲಿ ಅಂತಿಮವಾಗಿ ಉಳಿಯುವ ಶೇಷವಸ್ತು - ಸೀಮೆಎಣ್ಣೆ

164, ಜಲಜನಕದ ಬಾಂಬಿನಲ್ಲಿ ಅಳವಡಿಸಿರುವ ವಿಧಾನ - ನ್ಯೂಕ್ಲಿಯರ್ ಬೆಸುಗೆ

165. ಡಿ.ಎನ್.. ಹೊಂದಿರುವ ರಾಸಾಯನಿಕ ವಸ್ತು - ನ್ಯೂಕ್ಲಿಯೋಟೈಡ್

166. ಶಕ್ತಿ ಉತ್ಪಾದಕ ಕೇಂದ್ರ ಎಂದು ಕರೆಯಲ್ಪಡುವ ಕಣದಂಗ ಯಾವುದು? - ಮೈಟೋಕಾಂಡ್ರಿಯ

167. ಚರ್ಮದ ಬಣ್ಣಕ್ಕೆ ಕಾರಣವಾಗಿರುವ ರಾಸಾಯನಿಕ ವಸ್ತು - ಮೆಲನಿನ್

168. ಸ್ವತಂತ್ರ ವಲಯವಂತ ಪ್ರಾಣಿ ಯಾವುದು? - ಎರೆಹುಳು

169, ಕಾಫಿಯಲ್ಲಿರುವ ರಾಸಾಯನಿಕ ವಸ್ತು - ಕೆಫಿನ್

170. ಪೆಟ್ರೋಲ್ ಕಾರ್ಯದಕ್ಷತೆ ಹೆಚ್ಚಿಸಲು ಮಿಶ್ರಣ ಮಾಡುವ ವಸ್ತು - ಟೆಟ್ರಾ ಈಥೈಲ್ ಲೆಡ್

171. ' ಮೆಗ್ನೆಷಿಯಂ' ಖನಿಜ - ಮ್ಯಾಗ್ನ ಸೈಟ್

172. ನೀರು ಒಂದು ರಾಸಾಯನಿಕ ವಸ್ತು ಎಂದು ತೋರಿಸಿಕೊಟ್ಟ ವಿಜ್ಞಾನಿ - ಹೆನ್ರಿ ಕ್ಯಾವಿಂಡಿಶ್

173, ಸ್ಟೈನ್ ಲೆಸ್ ಸ್ಟೀಲ್ನಲ್ಲಿರುವ ಲೋಹಗಳು - ಕ್ರೋಮಿಯಮ್ ಮತ್ತು ನಿಕಲ್

174, ಶುದ್ಧ ರೂಪದಲ್ಲಿ ದೊರೆಯುವ ಲೋಹ - ಬಂಗಾರ

175. ಡಿ.ಎನ್.. ಮತ್ತು ಆರ್.ಎನ್.. ಗಳಲ್ಲಿರುವ ಕಾರಗಳು - ಪ್ಯೂರಿನ್ ಮತ್ತು ಪಿರಿಮಿಡಿನ್

176. ಡಿ.ಡಿ.ಟಿ. ವಿಸ್ತರಣೆ - ಡೈ ಕ್ಲೋರೋ ಡೈ ಫಿನೈಲ್ ಟ್ರೈ ಕ್ಲೋರೋ ಈಥೇನ್

177. ' ಬ್ಲೂ ವಿಟ್ರಿಯಾಲ್ ರಾಸಾಯನಿಕ ಹೆಸರು - ಕಾಪರ್ ಸಲ್ಫೇಟ್

178, ಪೊಲೀಸರು ಜನರನ್ನು ಚದುರಿಸಲು ಬಳಸುವ ಅನಿಲ - ಟಿಯರ್ ಗ್ಯಾಸ್

179. ಮಿಲಿಟರಿ ಕ್ಷೇತ್ರದಲ್ಲಿ ಬಳಸುವ ವಿಷಾನಿಲ - ಕಾರ್ಬನ್ ಮಾನಾಕ್ಸೆಡ್

180, ರಾಕೆಟ್ನಲ್ಲಿ ಬಳಸುವ ಘನ ಇಂಧನ - ಪಾಲಿಬ್ಯುಟಾಡೈಯಿನ್ ಮತ್ತು ಅಕ್ರೋಲಿಕ್ ಆಮ್ಲ

181, ' ವಿನೇಗರ್ ' ಹೊಂದಿರುವ ಆಮ್ಲ - ಅಸಿಟಿಕ್ ಆಮ್ಲ

182. ಹಸಿರು ಬಣ್ಣಕ್ಕೆ ಕಾರಣವಾದ ವರ್ಣರೇಣು - ಕ್ರೋಮಿಯಂ

183. ಕೆಂಪು ರಕ್ತಕಣಗಳ ಜೀವಿತಾವಧಿ ಎಷ್ಟು - 120 ದಿನಗಳು

184, ಪರಮಾಣು ರಿಯಾಕ್ಟರ್ ಕಂಟ್ರೋಲಿಂಗ್ ರಾಡ್ಗಳ ತಯಾರಿಕೆಯಲ್ಲಿ ಬಳಸುವ ವಸ್ತು - ಕ್ಯಾಡ್ಮಿಯಂ

185. ' ಬೆಸುಗೆ ' ಎಂಬ ಲೋಹ ಇವುಗಳ ಮಿಶ್ರಲೋಹ - ತವರ ಮತ್ತು ಸೀಸ

186. ಹವಳ ದ್ವೀಪಗಳು ಉಂಟಾಗಲು ಕಾರಣ - ಕುಟುಕ ಕಣವಂತಗಳು

187, ಮೊಟ್ಟೆ ಇಡುವ ಸಸ್ತನಿಗಳು ಎಕಿಡ್ನ ಮತ್ತು ಪ್ಲಾಟಿಪಸ್

188. ' ವ್ಯಾಸೆಕ್ಟಮಿ ' ಯಾವುದನ್ನು ಉಂಟುಮಾಡುತ್ತದೆ? - ಬಂಜೆತನ

189. ' ದ್ವಿನಾಮ ಪದ್ಧತಿ ' ಯಾವುದಕ್ಕೆ ಸಂಬಂಧಿಸಿದೆ? - ಎರಡು ಪದಗಳಿರುವ ಹೆಸರಿನಿಂದ ಜೀವಿಯ ವೈಜ್ಞಾನಿಕ ನಾಮಕರಣ

190. ' ಗೋಬರ್ ಗ್ಯಾಸ್'ನಲ್ಲಿ ಯಾವ ರಾಸಾಯನಿಕ ವಸ್ತು? - ಮಿಥೇನ್

191. ಕಾರಿನ ಬ್ಯಾಟರಿಯಲ್ಲಿ ಉಪಯೋಗಿಸುವ ಅಮ್ಮ - ಗಂಧಕಾಮ್ಲ

192. ವಿನೈಲ್ ಕ್ಲೋರೈಡನ್ನು ಯಾವ ಕ್ರಿಯೆಗೆ ಒಳಪಡಿಸಿದಾಗ ಪಿ.ವಿ.ಸಿ. ಪ್ಲಾಸ್ಟಿಕ್ ದೊರೆಯುತ್ತದೆ ? -ಪಾಲಿಮರೈಸೇಷನ್

193. ನೈಸರ್ಗಿಕವಾಗಿ ಸಿಗುವ ಅತ್ಯಂತ ಶುದ್ಧ ನೀರು - ಮಳೆ ನೀರು

194, ಸಾಬೂನುನೊಂದಿಗೆ ಗಡಸು ನೀರು ಸುಲಭವಾಗಿ ನೊರೆ ಕೊಡುವುದಿಲ್ಲ ಏಕೆಂದರೆ - ಅದರಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೆಷಿಯಂ ಲ್ಫೇಟುಗಳಿರುತ್ತವೆ

195. ವರ್ಗೀಕರಣ ವಿಜ್ಞಾನದ ವಾಸ್ತವಿಕ ಆವಿಷ್ಕಾರ - ಕರೋಲಸ್ ಲಿನ್ನೆಯಸ್

196. ಟೇಪ್ ರೆಕಾರ್ಡ್ನಲ್ಲಿರುವ ಟೇಪಿನ ಮೇಲೆ ಪ್ಲಾಸ್ಟಿಕ್ ಪದರವು ಯಾವುದರಿಂದ ಲೇಪನವಾಗಿರುತ್ತದೆ? - ಕಬ್ಬಿಣದ ಆಕ್ಸೆಡ್

197, ರಾಕೆಟ್ ನಿರ್ಮಾಣ ಮತ್ತು ಪರೀಕ್ಷಣಾ ಕಾರ್ಯಗಳಿಗೆ ಕಾರಣರಾದ ವಿಜ್ಞಾನಿಗಳು - ಅಮೆರಿಕಾದ ರಾಬರ್ಟ್ ಗೋಡಾರ್ಡ್, ರಷ್ಯಾದ ಕಾನ್ಸ್ಟಾಂಟಿನ ಸ್ಟಿಯೋಲ್ ಕೋವೆಸ್ಕಿ

198. ಕರಗುವ ಕ್ಯಾಲ್ಸಿಯಂ ಹಾಗೂ ಮ್ಯಾಗ್ನೆಷಿಯಂ ಲವಣಗಳನ್ನು ಹೊಂದಿರುವ ನೀರು - ಗಡಸು ನೀರು

199, ಪೆನ್ಸಿಲಿನ್ ಇದು (ೆನ್ಸಿಲಿಯಂ ನೊಟೆಟಂ ಶಿಲೀಂಧ್ರದಿಂದ ತಯಾರಿಸಿದ್ದಾರೆ). -ಜೀವ ನಿರೋಧಕ (ಅಲೆಕ್ಸಾಂಡರ್ ಪ್ಲೆಮಿಂಗ್)

200, ನ್ಯೂಕ್ಲಿಯಸ್ನ್ನು ಕಂಡುಹಿಡಿದ ವಿಜ್ಞಾನಿ - ರಾಬರ್ಟ್ ಬ್ರೌನ್

201. ISRO - Indian Space Research Orgainisation - ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ

202. SLV Satellite Launch Vehicle ಉಪಗ್ರಹ ಉಡಾಯನ ವಾಹನ

203. ASLV - Augmented Satellite Launch Vehicle - ವರ್ಧಕ ಉಪಗ್ರಹ ಉಡ್ಡಯನ ವಾಹನ

204. INSAT- Indian National Satellite - ಭಾರತ ರಾಷ್ಟ್ರೀಯ ಉಪಗ್ರಹ

205. IRS - Indian Remote Sensing Satellite - ಭಾರತೀಯ ದೂರ ಸಂವೇದಿ ಉಪಗ್ರಹ

206. LPG - Liquid Petroleum Gas - ದ್ರವ ಪೆಟ್ರೋಲಿಯಂ ಅನಿಲ

207. RADAR - Radio Detection and Ranging

208. LASER - Light Amplification by Stimulated Emission of Radiation - ವಿಕಿರಣ ಚೋದಿತ ಉತ್ಸರ್ಜನೆಯಿಂದ ಬೆಳಕಿನ ವರ್ಧನೆ

209. DRDO - Defense Research and Development Organisation

210 IUCN- International Union for Conservation of Nature and Natural Resource - ಪ್ರಕೃತಿ ಮತ್ತು ಪ್ರಾಕೃತಿ ಸಂಪನ್ಮೂಲಗಳ ಸಂರಕ್ಷಣೆಗೋಸ್ಕರ ಇರುವ ಅಂತಾರಾಷ್ಟ್ರೀಯ ಸಂಘ

211. CFC - ಕ್ಲೋರೋ ಪೋರೋ ಕಾರ್ಬನ್

212. NEERI - National Environment Engineering Research Institute - ರಾಷ್ಟ್ರೀಯ ಪರಿಸರ ತಾಂತ್ರಿಕ ಸಂಶೋಧನ ಸಂಸ್ಥೆ

213. BARC - Baba Automic Research center - ಬಾಬಾ ಅಣುಶಕ್ತಿ ಸಂಶೋಧನಾ ಕೇಂದ್ರ

214. CFTRI - Central Food Technology Research Institute - ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ ಸಂಸ್ಥೆ

215. EDB - ಈಥೈಲ್ ಡೈಬ್ರೋಮೈಡ್

216. ISI - Indian Standard Institute

217. ಯಾವ ಪ್ರಮಾಣದ ಉಷ್ಣಾಂಶ ದ್ಯುತಿಸಂಶ್ಲೇಷಣೆಗೆ ಸೂಕ್ತವಾಗಿದೆ? -30 ° C - 35 ° C

218. FPO - Food Production Organisation - ಆಹಾರ ಉತ್ಪನ್ನ ಸಂಘಟನೆ

219. AIDS - Acuqired Immuno Deficiency Syndrome - ಅರ್ಜಿತ ರೋಗ ನಿರೋಧಕ ಸಾಮರ್ಥ್ಯ ಅಭಾವ ರೋಗಕೂಟ

220. HIV -Human Immuno deficiency Virus- ಮಾನವ ನಿರೋಧ ಅಭಾವ ವೈರಸ್

221. BCG -Bachlus of Calomette and Guerin

222. FAO. -Food and Agricultural Organisation

223. NASA - National Aeronutics and Space Administration

224. TB - Tuber culosis

225. FMN - ಪ್ಲೇವಿನ್ ಮಾನೋ ನ್ಯೂಕ್ಲಿಯೆಟೆಡ್

226. FAD - ಪ್ಲೇವಿನ್ ಅಡನೈನ್ ಡೈನ್ಯೂಕ್ಲಿಯೋಟೈಡ್

227. NAD - ನಿಕೋಟಿನಮೈಡ್ ಆಡಿನೈನ್ ಡೈಕ್ತಿಯೇಟೆಡ್

228. NADP - ನಿಕೋಟಿನಮೈಡ್ ಅಡಿನೈನ್ ಡೈಕ್ಲಿಯಟೈಡ್ ಫಾಸ್ಪೇಟ್

229. RNA - ರೈಬೋಸ ನ್ಯೂಕ್ಲಿಯಕ್ ಮ್ಲ

230. DNA - ಡಿ ಆಕ್ಸಿರೈಬೋಸ್ ನ್ಯೂಕ್ಲಿಯಿಕ್ ಮ್ಲ

231. ORS - ಓರಲ್ ರಿಹೈಡೇಶನ್ ಸಲೂಶನ್

232. ಬೀಜಗಳಲ್ಲಿರುವ ಸರಳ ಪ್ರೋಟೀನ್ - ಗ್ಲೋಬ್ಯುಲಿನ್  

233. ಇನ್ಫ್ರುಯಂಜಾ ರೋಗ ಹರಡುವ ಮಾಧ್ಯಮ - ಗಾಳಿ

234. ಸಾಮಾನ್ಯ ಶೀತ ಹರಡುವ ಮಾಧ್ಯಮ - ಗಾಳಿ ಮತ್ತು ನೀರು

235. ಭೂಮಾಲಿನ್ಯ ಘನ ಹಾಗೂ ದ್ರವ ತ್ಯಾಜ್ಯವಸ್ತುಗಳ ಅನುಚಿತ ಬಳಕೆಯಿಂದ ಭೂಮಿ ಮಲಿನಗೊಳ್ಳುವುದನ್ನು - ಭೂಮಾಲಿನ್ಯ ಎನ್ನುವರು

236. ರಾಸಾಯನಿಕ ವಸ್ತುಗಳ ವೀಪರಿತ ಉಪಯೋಗದಿಂದ ಹೊಗೆ, ಧೂಳು ಮತ್ತು ವಿಷಾನಿಲಗಳ ಸಮ್ಮಿಶ್ರಣದಿಂದ ವಾತಾವರಣದಲ್ಲಿಯ ವಾಯುಮಾಲಿನ್ಯ ಆಗುವುದಕ್ಕೆ - ವಾಯುಮಾಲಿನ್ಯ

237. ವಿಕಿರಣ ಹೊರಸೂಸುವಿಕೆಯಿಂದ ತ್ಯಾಜ್ಯ ವಿಕಿರಣ ಶೀಲ ಪದಾರ್ಥಗಳು ಆಹಾರ ಸರಪಣಿ ಸೇರುವ ಪ್ರಕ್ರಿಯೆಯನ್ನು - ವಿಕಿರಣ ಮಾಲಿನ್ಯ ಎನ್ನುವರು

238, ಕೇಳಲು ಅಹಿತಕರ ಶಬ್ದ ಉಂಟಾಗುವ ಪ್ರಕ್ರಿಯೆನ್ನು - ಶಬ್ದ ಮಾಲಿನ್ಯ ಎನ್ನುವರು

239, ಜೀವ ಸತ್ವ ' ಡಿ' ಕೊರತೆಯಿಂದ ವಯಸ್ಕರಲ್ಲಿ ಉಂಟಾಗುವ ಕಾಯಿಲೆಯನ್ನು - ಅಸ್ಟ್ರಿಯೋ ಮೆಲಾಸಿಯ

240, ವೈಮ ನೌಕೆಗಳನ್ನು ಉಡಾಯಿಸಲು ಬಳಸುವಂತ ರಾಕೆಟ್ಗಳು - ಬಹುಹಂತ ರಾಕೆಟ್ಗಳು

241, ಗ್ರಹಗಳ ಸುತ್ತ ಸುತ್ತುವ ಆಕಾಶಕಾಯಗಳು - ಉಪಗ್ರಹ

242, ರಾಕೆಟ್ನಲ್ಲಿ ಆಕ್ಸಿಡೈಜರ್ಒಯ್ಯಲು ಕಾರಣ - ಇಂಧನವನ್ನು ಹತ್ತಿಕ್ಕಿ ಉರಿಸಲು

243, ಭಾರತದ ಬಾಹ್ಯಾಕಾಶ ಕಾರ್ಯಕ್ರಮವನ್ನು ಆರಂಭಿಸಿದ ವಿಜ್ಞಾನಿ - ಡಾ. ವಿಕ್ರಂ ಸಾರಾಭಾಯ್

244. ರಾಕೆಟ್ನಲ್ಲಿ ಉಪಯೋಗಿಸುವ ಇಂಧನ - ರಾಕೆಟ್ ನೋದನಕಾರಿ

245, 1975 ರಲ್ಲಿ ಮಂಗಳ ಗ್ರಹದ ಮೇಲೆ ಇಳಿದ ವೋಮ ನೌಕೆ - ವೈಕಿಂಗ್

246. ಭಾರತದ ಎರಡು ಕೃತಕ ಉಪಗ್ರಹಗಳು - ಆರ್ಯಭಟ ಮತ್ತು ಭಾಸ್ಕರ

247. ಕಕ್ಷಾ ಅವಧಿಯ ಮಾನ - ಸೆಕೆಂಡ್

248, ರಾಕೆಟ್ ನಿರ್ಮಾಣ ಮತ್ತು ಪರೀಕ್ಷಣಾ ಕಾರ್ಯಗಳಿಗೆ ಕಾರಣರಾದ ವಿಜ್ಞಾನಿಗಳು - ಅಮೆರಿಕಾದ ರಾಬರ್ಟ್ ಗೋಡಾರ್ಡ್, ರಷ್ಯಾದ ಕಾನ್ಸ್ಟಾಂಟಿನ ಸ್ಟಿಯೋಲ್ ಕೋವೆಸ್ಕಿ

249, ರಾಕೆಟ್ ಇಂಧನವನ್ನು ಮೊದಲು - ಅನ್ವೇಷಕರ ರಾಕೆಟ್ಗಳು

250, ನಾವಿರುವ ಯುಗ - ವ್ಯೋಮಯುಗ

251.ಎತ್ತರವನ್ನು ಅಳೆಯುವ ಸಾಧನ - ಅಲ್ಟಿಮೀಟರ್

252.ಶಬ್ದದ ತೀವ್ರತೆ ಅಳೆಯುವ ಸಾಧನ - ಆಡಿಯೋ ಮೀಟರ್

253.ಗಾಳಿಯ ಒತ್ತಡವನ್ನು ಅಳೆಯುವ ಸಾಧನ - ವಾಯುಭಾರ

254.ದ್ರವಗಳ ಸಾಪೇಕ್ಷ ಸಾಂದ್ರತೆ ಅಳೆಯುವ ಸಾಧನ - ಹೈಡೋಮೀಟರ್

255.ಬೆಳಕಿನ ಸಾಂದ್ರತೆ ಅಳೆಯುವ ಸಾಧನ - ಪೋಟೋಮೀಟರ್

256.ಅನಿಲಗಳ ಗಾತ್ರ ಅಳೆಯುವ ಸಾಧನ ಯೂಡೋಯೋಮೀಟರ್

257.ವೇಗ ( ವಾಹನಗಳ ) ಅಳೆಯುವ ಸಾಧನ - ಸ್ಪೀಡೋಮೀಟರ್

258.ವಿದ್ಯುತವಾಹವನ್ನು ಅಳೆಯುವ ಸಾಧನ -ಮ್ಮಿಟರ್

259.ದೂರದ ವಸ್ತುಗಳನ್ನು ನೋಡಲು ಬಳಸುವ ಸಾಧನ - ಟೆಲಿಸ್ಕೋಪ್

260.ಮಳೆಯ ಪ್ರಮಾಣ ಅಳೆಯುವ ಸಾಧನ - ವೃಷ್ಟಿ ಮಾಪಕ

261.ಭೂಕಂಪದ ತೀವ್ರತೆ ಅಳೆಯುವ ಸಾಧನ - ಸಿಸ್ಮೋಗ್ರಾಪ್

262.ಅನಿಲಗಳ ಒತ್ತಡವನ್ನು ಅಳೆಯುವ ಸಾಧನ - ಮಾನೋಮೀಟರ್

263.ಶಾಖದ ಪ್ರಮಾಣವನ್ನು ಅಳೆಯುವ ಸಾಧನ - ಕ್ಯಾಲೋರಿಮೀಟರ್

264.ಉಚ್ಚ ಪ್ರಮಾಣದ ಉಷ್ಣತೆ ಅಳೆಯುವ ಸಾಧನ - ಪೈರೋಮೀಟರ್

265.ಪಾರದರ್ಶಕ ಚಿತ್ರಗಳನ್ನು ಬೃಹತ್ತಾಗಿ ತೋರಿಸಲು ಉಪಯೋಗಿಸುವ ಸಾಧನ - ಪ್ರೊಜೆಕ್ಟರ್

266.ಯಾಂತ್ರಿಕ ಶಕ್ತಿಯನ್ನು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸುವ ಸಾಧನ - ಡೈನಮೋ

267.ನೀರಿನಲ್ಲಿ ಶಬ್ದದ ಪ್ರಮಾಣವನ್ನು ಅಳತೆ ಮಾಡುವ ಸಾಧನ - ಹೈಡ್ರೋಫೋನ್

268.ಹಾಲಿನ ಗುಣಮಟ್ಟವನ್ನು ಅಳತೆ ಮಾಡುವ ಸಾಧನ - ಕ್ಷೀರಮಾಪಕ

269.ಶಬ್ದದ ಅಲೆಗಳನ್ನು ವಿದ್ಯುತ್ ಅಲೆಗಳಾಗಿ ಬದಲಾಯಿಸಲು ಸಾದನ - ಮೈಕ್ರೋಫೋನ್

270.ಸಣ್ಣ ಪ್ರಮಾಣದ ವಿದ್ಯುತ್ ಪ್ರವಾಹ ಅಳೆಯುವ ಸಾಧನ - ಗ್ವಾಲ್ವನೋಮೀಟರ್

271.ಹೃದಯ ಬಡಿತದ ನಕ್ಷಾ ರೂಪದ ಚಿತ್ರಣ ನೀಡಲು ಬಳಸುವ ಸಾಧನ - ಎಲೆಕ್ಟ್ರೋ ಕಾರ್ಡಿಯೋ ಗ್ರಾಫ್

272.ನೇರ ವಿದ್ಯುತವಾಹ ಶಕ್ತಿಯನ್ನು ಕಂಡು ಹಿಡಿಯಲು ಬಳಸುವ ಸಾಧನ - ಟ್ಯಾಂಜೆಂಟ್ ಗ್ಯಾಲ್ವನೋಮೀಟರ್

273. ಉಷ್ಣತೆಯನ್ನು ಅಳತೆ ಮಾಡಲು ಬಳಸುವ ಸಾಧನ - ಥರ್ಮಾಮೀಟರ್

274.ರಕ್ತದ ಒತ್ತಡ ಅಳೆತ ಮಾಡುವ ಸಾಧನ -ಸ್ಟಿಗ್ಮೋಮಾನೋಮೀಟರ್

275.ಮಾನವ ನಾಡಿ ಬಡಿತ ಅಳೆಯುವ ಸಾಧನ- ಸ್ಟೆತಾಸ್ಕೋಪ್

276.ನಿಸ್ತಂತು ಅಲೆಗಳನ್ನು ಸದೃಶ ರೂಪದಲ್ಲಿ ತೋರಿಸುವ ವಿಧಾನ- ದೂರದರ್ಶನ

277.ಸೂಕ್ಷ್ಮ ವಸ್ತುಗಳನ್ನು ನೋಡಲು ಬಳಸುವ ಸಾಧನ - ಸೂಕ್ಷ್ಮದರ್ಶಕ

278.ಬೆಳಕಿನ ಮೂಲಗಳ ತೀವ್ರತೆಯನ್ನು ಹೋಲಿಸಲು ಬಳಸುವ ಸಾಧನ - ಪೋಟೋಗ್ರಾಫ್

279.ವಿಮಾನಗಳ ವೇಗವನ್ನು ಅಳೆಯುವ ಸಾಧನ - ಟ್ಯಾಕೋಮೀಟರ್

280.ವಾಯುಮಂಡಲದ ಆದ್ರ್ರತೆಯನ್ನು ಬದಲಾವಣೆಗಳನ್ನು ತೋರಿಸಲು ಬಳಸುವ ಸಾಧನ ಹೈಗ್ರೋಸ್ಕೋಪ್

281.ಸಮುದ್ರದ ಆಳವನ್ನು ಅಳತೆ ಮಾಡುವ ಸಾಧನ - ಪಾಥೋಮೀಟರ್

282.ಬಣ್ಣ ಸಾಂದ್ರತೆಗಳನ್ನು ಹೋಲಿಕೆ ಮಾಡುವ ಉಪಕರಣ - ಕೆಲರೀ ಮೀಟರ್

283.ಶಾಖ ವಿಕಿರಣಗಳನ್ನು ಅಳತೆ ಮಾಡುವ ಸಾಧನ - ರೇಡಿಯೋ ಮೈಕ್ರೋಮೀಟರ್

284.ವರ್ಣ ಪಟುತ್ವ ಅಳೆಯುವ ಸಾಧನ - ಸ್ಪೆಕ್ಟ್ರೋ ಮೀಟರ್

285.ಸೌರ ವಿಕರಣಗಳ ಅಳತೆ ಮಾಡಲು ಬಳಸುವ ಸಾಧನ - ಪೈಕನೋಮೀಟರ್

286.ಮಾನವ ದೇಹದ ಉಷ್ಣತೆಯನ್ನು ಅಳತೆ ಮಾಡುವ ಉಪಕರಣ - ವೈದ್ಯಕೀಯ ಉಷ್ಣತಾಮಾಪಿ

287.ಕೋನಗಳ ಅಳತೆ ಮಾಡಲು ಬಳಸುವ ಉಪಕರಣ - ಮೈಕ್ರೋಮೀಟರ್

288.ದಾಖಲಿಸಿರುವ ಶಬ್ದವನ್ನು ಪುನರುತ್ಪತ್ತಿ ಮಾಡುವ ಸಾಧನ - ಗ್ರಾಮಾಫೋನ್

289.ಬಳಸಿದ ವಿದ್ಯುಚ್ಛಕ್ತಿಯನ್ನು ಅಳತೆ ಮಾಡುವ ಸಾಧನ - ವೋಲ್ಡ್ಮೀಟರ್

290.ಶಾಖ ಮತ್ತು ಶಕ್ತಿ ವಿಕರಣ ಅಳೆಯುವ ಸಾಧನ - ರೇಡಿಯೋ ಮೀಟರ್

291.ಸ್ನಿಗ್ಧತೆಯನ್ನು ಅಳತೆ ಮಾಡವು ಸಾಧನ ವಿಸ್ಕೋಮೀಟರ್

292.ಭೂಕಂಪನವನ್ನು ಅಳೆಯುವ ಮಾಪನ ಸಿಸ್ಮೋಗ್ರಾಫ್ ( ರಿಕ್ಟರ್ ಮಾಪನ )

293.ಹಾಲಿನ ಸಾಪೇಕ್ಷ ಸಾಂದ್ರತೆ ಅಳೆಯುವ ಮಾಪನ (1.026) ಸಾಂದ್ರತೆ ಶುದ್ಧ ಹಾಲಿನ -  ಲ್ಯಾಕ್ಟೋಮೀಟರ್

294.1859 ‘ಆರಿಜನ್ ಆಫ್ ಸ್ಪೆಶೀಸ್ ' ಪುಸ್ತಕ ಬರೆದವರು - ಡಾರ್ವಿನ್

295.ದ್ವಿನಾಮ ನಾಮಕರಣ:ಎಂಟಮೀಬ - ಎಂಟಮೀಬ ಹಿಸ್ಟೋಲಿಟಿಕ

296.ದ್ವಿನಾಮ ನಾಮಕರಣ:ಕಪ್ಪೆ - ರಾನ ಹೆಕ್ಸಾಡ್ಯಾಕ್ವಿಲ

297.ದ್ವಿನಾಮ ನಾಮಕರಣ:ಬೆಕ್ಕು - ಫಿಲೀಸ್ ಡೊಮೆಸ್ಟಿಕ

298.ದ್ವಿನಾಮ ನಾಮಕರಣ:ಹುಲಿ - ಫೆಲೀಸ್ ಟೈಗ್ರಿಸ್

299.ದ್ವಿನಾಮ ನಾಮಕರಣ: ಸಿಂಹ ಫೆಲೀಸ್ ಲಿಯೋ

300.ದ್ವಿನಾಮ ನಾಮಕರಣ:ಕುದುರೆ - ಈಕ್ವೆಸ್ ಕ್ಯಾಬಲಸ್

301.ದ್ವಿನಾಮ ನಾಮಕರಣ:ಕತ್ತೆ - ಈಕ್ವೆಸ್ ಏಸಿನಲ್

302.ದ್ವಿನಾಮ ನಾಮಕರಣ:ಮಾನವ - ಹೋಮೋ ಸೆಪಿಯನ್

303.ದ್ವಿನಾಮ ನಾಮಕರಣ:ಕಿತ್ತಳೆ - ಸಿಟ್ರಸ್ ರೆಟಿಕ್ಯೂಲೇಟ

304.ದ್ವಿನಾಮ ನಾಮಕರಣ:ಕುಂಬಳ - ಕುಕರ್ ಬಿಟಪೆಪೂ

305.ದ್ವಿನಾಮ ನಾಮಕರಣ:ಕಾಫಿ - ಕಾಫಿಯ ಅರೇಬಿಕ

306.ದ್ವಿನಾಮ ನಾಮಕರಣ:ತೆಂಗು - ಕೂಕಸ್ ನ್ಯೂಸಿಫರ

307.ದ್ವಿನಾಮ ನಾಮಕರಣ: ಅಲ- ಫೈಕಸ್ ಬೆಂಗಾಲೆನ್ಸಿಸ್

308.ದ್ವಿನಾಮ ನಾಮಕರಣ:ಈರುಳ್ಳಿ - ಅಲಿಯಂ ಸಿಪ

309.ಜೀವಶಾಸ್ತ್ರದ ಪಿತಾಮಹ - ಅರಿಸ್ಟಾಟಲ್

310.ಆಯುರ್ವೇದದ ಪಿತಾಮಹ - ಚರಕ

311.ವರ್ಗಿಕರಣದ ಪಿತಾಮಹ - ಕರೋಲಸ್ ಲಿನಿಯೇಸ್

312.ಸೂಕ್ಷ್ಮಾಣು ವಿಭಾಗದ ಪಿತಾಮಹ -ರಾಬರ್ಟ್ಕೋಚ್

313.1809 ರಲ್ಲಿ ' ಫಿಲಸಾಫಿಕ್ಜುವಲಾಸಿಕ್‌ ' ಗ್ರಂಥ ಬರೆದವರು - ಲೆಮಾರ್ಕ್

314.ಉಪಯುಕ್ತ ಮತ್ತು ಅನುಪಯುಕ್ತ ಅಂಗಗಳ ಸಿದ್ಧಾಂತ, ಅರ್ಜಿತ ಗುಣಗಳು ಅನುವಂಶೀಯವಾಗಿ ವರ್ಗವಾಗುತ್ತವೆ - ಲೆಮಾರ್ಕ್ಸಿದ್ಧಾಂತಗಳು